* ಇತ್ತೀಚಿಗೆ ರುಮೇನಿಯಾದಲ್ಲಿ ಕೊನೆಗೊಂಡ 16 ವರ್ಷದೊಳಗಿನ “ವಿಶ್ವ ಯೂತ್ ಚಾಂಪಿಯನ್ ಷಿಪ್”ನಲ್ಲಿ ಕರ್ನಾಟಕ ರಾಜ್ಯದ ಪ್ರಣವ್ ಆನಂದ್ ಅವರು ಚಿನ್ನದ ಪದಕ ಪಡೆದುಕೊಂಡರು.
* ಇವರು ಇತ್ತೀಚೆಗಷ್ಟೇ 76ನೇ ಗ್ರಾಂಡ್ ಮಾಸ್ಟರ್ ಪಟ್ಟವನ್ನು ಗಳಿಸಿದ್ದರು, ಈ ಮೂಲಕ 15 ವರ್ಷದ ಇವರು ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಳಿಸಿರುವ ಕರ್ನಾಟಕದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.
* ಈ ಮೊದಲು ಏಷ್ಯನ್ ಯೂತ್ ಚಾಂಪಿಯನ್ ಶಿಪ್ ನಲ್ಲೂ ಕೂಡ ಪ್ರಣವ್ ಆನಂದ್ ಅವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು