* ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ ಆರಂಭವಾದ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಆಯೋಜಿಸಿದ ಸ್ಫರ್ಧೆಯಲ್ಲಿ ಕೆಎಂಎಫ್ ನ ಕ್ಷೀರಭಾಗ್ಯ ಯೋಜನೆಯು ಪ್ರಶಸ್ತಿ ಗಳಿಸಿತು.
* ಕೆಎಂಎಫ್ ನ ಯೋಜನೆಯ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಮಾಹಿತಿಯನ್ನು ನೀಡಿದರು.
* ಕರ್ನಾಟಕದಲ್ಲಿ ಒಟ್ಟು
– 15,043 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ.
– 16 ಜಿಲ್ಲಾ ಸಹಕಾರ ಒಕ್ಕೂಟಗಳಿವೆ.
– 26 ಹಾಲು ಉತ್ಪಾದಕ ಸದಸ್ಯರಿದ್ದಾರೆ
– 10 ಲಕ್ಷ ಹಾಲು ಸರಬರಾಜುದಾರರಿದ್ದಾರೆ.
– ಪ್ರತಿ ದಿನ 30 ಕೋಟಿ ರೈತರಿಗೆ ಹಣ ಪಾವತಿ ಮಾಡುತ್ತಿದೆ.
* ಈ ವೇಳೆ ಆಯೋಜಿಸಿದ ಸ್ಫರ್ಧೆಯಲ್ಲಿ ಕೆಎಂಎಫ್ ನ ಕ್ಷೀರಭಾಗ್ಯ ಯೋಜನೆಯು ಪ್ರಶಸ್ತಿಗಳಿಸಿತು.