* ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಆಡಳಿತವು ಜಾನ್ಸನ್&ಜಾನ್ಸನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬೇಬಿ ಪೌಡರ್ ತಯಾರಿಕೆ ಪರವಾನಿಗೆಯನ್ನು ರದ್ದು ಪಡಿಸಿದೆ.
* ನವಜಾತ ಶಿಶುಗಳ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಆಡಳಿತ ತಿಳಿಸಿದೆ.
* ಮುಂಬೈನಗರದ ಮುಲುಂಡ್ ನಲ್ಲಿ ಸಂಸ್ಥೆಯು ತಯಾರಿಕಾ ಘಟಕವನ್ನು ಹೊಂದಿದೆ.