* ಅಮೇರಿಕಾದ ನಾಸಾ ಸಂಸ್ಥೆಯು ಜೇಮ್ಸ್ ವೆಬ್ ಬ್ಯಾಹ್ಯಾಕಾಶ ದೂರ ದರ್ಶಕವು ಉಂಗುರಗಳಿರುವ ನೆಪ್ಚೂನ್ ಗ್ರಹವನ್ನು ಸೆರೆ ಹಿಡಿದಿದೆ.
* 1989 ರಲ್ಲಿ ನೈಫುನ್ ಗ್ರಹವನ್ನು ನಾಸಾದ ವಾಯೇಜರ್ 2ಬಾಹ್ಯಾಕಾಶ ನಕ್ಷೆ ಮೊದಲ ಬಾರಿಗೆ ಇದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು .
* ಜೇಮ್ಸ್ ದೂರದರ್ಶಕದಲ್ಲಿ 3ದಶಕಗಳ ನಂತರ ದೂರದ ಈ ಗ್ರಹವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ.
* ಜೇಮ್ಸ್ ವೆಬ್ ಸೆರೆಹಿಡಿದ ಈ ಚಿತ್ರದಲ್ಲಿ ನೆಪ್ಚೂನ್ ಗ್ರಹವು ಪ್ರಕಾಶಮಾನವಾಗಿದ್ದು ಉಂಗುರಗಳ ಜೊತೆಗೆ ಮಸುಕಾದ ಧೂಳಿನ ಪಟ್ಟಿಯನ್ನು ಗೋಚರಿಸುತ್ತಿದೆ.
Subscribe to Updates
Get the latest creative news from FooBar about art, design and business.
ನೆಪ್ಚೂನ್ ನಲ್ಲೂ ಉಂಗುರ ಚಿತ್ರ ಸೆರೆ ಹಿಡಿದ ಜೇಮ್ಸ್ ವೆಬ್ ದೂರದರ್ಶನ
Previous Articleಸರಕಾರಿ ಉದ್ಯೋಗಕ್ಕೆ ಇನ್ನು ಕನ್ನಡ ಕಡ್ಡಾಯ
Next Article ಭಾರತೀಯ ದೂರಸಂಪರ್ಕ ಮಸೂದೆ, ಕರಡು 2022