* ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲು ಸರಕಾರ ಸಮ್ಮತಿಸಿದೆ.
* 18 ವರ್ಷಗಳಿಂದ ಗೊಂದಲದಲ್ಲಿದ್ದ ನಾಡಗೀತೆಗೆ ಸೆಪ್ಟೆಂಬರ್ 23 ,2022 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನಾಡಗೀತೆಗೆ ಆಲಾಪ ಪುನರಾವರ್ತನೆ ಪರಿಹಾರ ಒದಗಿಸಿದರು.
* ನಾಡಕವಿ ಕುವೆಂಪು ಅವರು 1928 ರಲ್ಲಿ ರಚಿಸಿದ್ದ ನಾಡಗೀತೆಯನ್ನು 5 ರಿಂದ 9 ನಿಮಿಷಗಳ ಕಾಲ ಹಾಡಲಾಗುತಿತ್ತು. ಕುವೆಂಪು ಅವರ ವಾರಸುದಾರರ ಅಭಿಪ್ರಾಯ ಪಡೆದ ಸರ್ಕಾರ 2016 ರಿಂದ ಪೂರ್ಣ ಸಾಲುಗಳನ್ನು ಹಾಡಲು ನಿರ್ಧರಿಸಿತು ಆದರೆ ಇನ್ನು ಮುಂದೆ ಒಂದೇ ಧಾಟಿಯಲ್ಲಿ ಮಕ್ಕಳು ಹಾಗೂ ವೃಧ್ದರು ಕೂಡ ಒಂದಕ್ಷರ ಬಿಡದಂತೆ ನಿರರ್ಗಳವಾಗಿ ಹಾಡುವಂತೆ ಸರ್ಕಾರ ಆಯೋಜಿಸಿದೆ
Subscribe to Updates
Get the latest creative news from FooBar about art, design and business.