* ಹವಾಮಾನ ಬದಲಾವಣೆಯಿಂದಾಗಿ ಭೂಮಿಗೆ ಆಗುವ ವಿಪತ್ತುಗಳಿಂದ ಸಂರಕ್ಷಿಸುವ ಗುರಿಯನ್ನು ಹೊಂದಿದ ಮಹತ್ವಾಕಾಂಕ್ಷಿ ಯೋಜನೆ “ಮಿಷನ್ ಲೈಫ್” ಗೆ ಅಕ್ಟೋಬರ್ 20 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರೆಸ್ ರವರು ಚಾಲನೆ ನೀಡಿದರು.
* ಮಿಷನ್ ಲೈಫ್ ಎಂಬುದು – ಮಿಷನ್, ಲೈಫ್ ಸ್ಟೈಲ್ ಆ್ಯಂಟಾನಿಯೋ ಗ್ಯುಟೆರೆಸ್ ಮತ್ತು ನರೇಂದ್ರ ಮೋದಿ ಫ಼ಾರ್ ಎನ್ವಿರಾನ್ಮೆಂಟ್ ಎಂದರ್ಥ, ಎಂದು ಮೋದಿಯವರು ಹೇಳಿದ್ದಾರೆ.
* ಅಕ್ಟೋಬರ್ 22 ರಂದು ಪ್ರಧಾನಿ ಮೋದಿಯವರು ಬೃಹತ್ ಉದ್ಯೋಗ ಮೇಳಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡುತ್ತಿದ್ದಾರೆ, ಒಟ್ಟು 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ.
Subscribe to Updates
Get the latest creative news from FooBar about art, design and business.
Previous Articleಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿ (RFO) ಹುದ್ದೆಗಳ ನೇಮಕಾತಿ