* ಫೋಬ್ಸ್ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೇಶದ ಅತಿ ದೊಡ್ಡ ಕಂಪನಿಯಾಗಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು 20 ನೇ ಸ್ಥಾನವನ್ನು ಅಲಂಕರಿಸಿದೆ.
* ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ‘ಫೋರ್ಬ್ಸ್ ವರ್ಲ್ಡ್ ಬೆಸ್ಟ್ ಎಂಪ್ಲಾಯರ್ ಪಟ್ಟಿ 2022’ ಯಲ್ಲಿ ಮೊದಲ ಸ್ಥಾನ ಪಡೆದಿದೆ.
* ಈ ಫೋಬ್ಸ್ ನಿಯತಕಾಲಿಕವು ‘2022 ವರದಿಯಲ್ಲಿ 2 ನೇ ಸ್ಥಾನದಿಂದ 12 ನೇ ಸ್ಥಾನದವರೆಗೆ ಅಮೆರಿಕದ ಕಂಪನಿಗಳೇ ಸ್ಥಾನ ಪಡೆದಿವೆ.
* ಜರ್ಮನ್ ಆಟೋ ಕಂಪನಿ BMW ಗ್ರೂಪ್ 13 ನೇ ಸ್ಥಾನದಲ್ಲಿದೆ, ಅಮೆಜಾನ್ 14 ನೇ ಸ್ಥಾನದಲ್ಲಿ ಮತ್ತು ಫ್ರೆಂಚ್ ಕಂಪನಿ ಡೆಕಾಥ್ಲಾನ್ 15 ನೇ ಸ್ಥಾನದಲ್ಲಿದೆ.
* ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಕಂಪನಿಯಲ್ಲಿ ಈಗ 2.3 ಲಕ್ಷ ಉದ್ಯೋಗಿಗಳಿದ್ದಾರೆ.
Subscribe to Updates
Get the latest creative news from FooBar about art, design and business.
ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ : ರಿಲಯನ್ಸ್ ಗೆ 20 ನೇ ಸ್ಥಾನ
Previous Articleಜನ ಗಣ ಮನ ಹಾಗೂ ವಂದೇ ಮಾತರಂ ಗೆ ಸಮಾನ ಗೌರವ