ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ವಿಶೇಷ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಕೆ ಎಸ್ ಆರ್ ಪಿ ಮತ್ತು ಐ ಆರ್ ಬಿ ಹುದ್ದೆಗಳ ನೇಮಕಾತಿಗಾಗಿ ಇದೆ ದಿನಾಂಕ 18 ಡಿಸೆಂಬರ್ 2022ರ ಭಾನುವಾರದಂದು ಈ ಕೆಳಗಿನಂತೆ ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿರುತ್ತದೆ.
* ಪತ್ರಿಕೆ-1 ಬೆಳಿಗ್ಗೆ 11:00 ರಿಂದ 12:00 ಗಂಟೆಯವರೆಗೆ ಹಾಗೂ
* ಪತ್ರಿಕೆ-2 ಮಧ್ಯಾಹ್ನ 2:00 ರಿಂದ 3:30ರ ವರೆಗೆ ಲಿಖಿತ ಪರೀಕ್ಷೆಯನ್ನು ನಡೆಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಮಾನ್ಯ DGP ಇವರು ದಿನಾಂಕವನ್ನು ನಿಗದಿಪಡಿಸಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿರುತ್ತಾರೆ ಕಾರಣ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿರಿ, ಈ ಕುರಿತ ಮತ್ತಷ್ಟು ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ಯಾಕ್ಸ್ ಸಂದೇಶದ ಪಿಡಿಎಫ್ ಪ್ರತಿಯೊಂದು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿರುತ್ತದೆ.