* ಕುವೆಂಪು ಪ್ರತಿಷ್ಠಾನ ನೀಡುವ 2022 ನೇ ಸಾಲಿನ ಕುವೆಂಪು ರಾಷ್ಟೀಯ ಪುರಸ್ಕಾರಕ್ಕೆ ತಮಿಳು ಕವಿ ವಿ. ಅಣ್ಣಾಮಲೈ (ಇಮಯಮ್) ಆಯ್ಕೆಯಾಗಿದ್ದಾರೆ.
* ಪ್ರಶಸ್ತಿಯು 5 ಲಕ್ಷ ಹಾಗೂ ಬೆಳ್ಳಿ ಪದಕ ಒಳಗೊಂಡಿದೆ.
* ಕುವೆಂಪುರವರ ಜನ್ಮದಿನವಾದ ಡಿಸೆಂಬರ್ 29 ರಂದು ಕುಪ್ಪಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು.
* “ಇಮಯಮ್’ ಎಂದೇ ಪರಿಚಿತರಾಗಿರುವ ಕವಿ ಅಣ್ಣಾಮಲೈ ತಮಿಳು ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಕೃತಿಗಳ ಮೂಲಕ ಹೆಚ್ಚಿಸಿದ್ದಾರೆ.
* ನವೆಂಬರ್ 24 ರಂದು ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷ ಬಿ.ಎಲ್.ಶಂಕರ್ ಅವರು, ತಮಿಳು ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ ಸಾಹಿತಿ ಇಮಯಮ್ ಅವರನ್ನು ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಆಯ್ಕೆ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
ಕುವೆಂಪು ಪುರಸ್ಕಾರಕ್ಕೆ ಆಯ್ಕೆಯಾದ ತಮಿಳು ಕವಿ ವಿ. ಅಣ್ಣಾಮಲೈ
Previous Articleಕೇಂದ್ರ ಲೋಕಸೇವಾ ಆಯೋಗದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ