ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಎಮರ್ಜನ್ಸಿ ಮೆಡಿಸಿನ್, ಕ್ಯಾಜುವಲ್ ಮೆಡಿಕಲ್ ಆಫೀಸರ್, ಸರ್ಜರಿ CVTS ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 12/12/2022 ರಂದು ನಡೆಯುವ ನೇರ ಸಂದರ್ಶನದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 12
ಎಮರ್ಜನ್ಸಿ ಮೆಡಿಸಿನ್ ಪ್ರೊಫೆಸರ್ – 1
ಎಮರ್ಜನ್ಸಿ ಮೆಡಿಸಿನ್ ಅಸ್ಸೊಸಿಯೆಟ್ ಪ್ರೊಫೆಸರ್ – 1
ಕ್ಯಾಜುವಲ್ ಮೆಡಿಕಲ್ ಆಫೀಸರ್ – 3
ಸರ್ಜರಿ ಅಸಿಸ್ಟೆಂಟ್ ಪ್ರೊಫೆಸರ್ – 1
ಅನಸ್ತೇಶಿಯಾ ಅಸಿಸ್ಟಂಟ್ ಪ್ರೊಫೆಸರ್ – 1
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಾಜಿಸ್ಟ್ – 2
ಆಡಿಯೋಲಜಿಸ್ಟ್ – 2
JFR -1
ಸಂದರ್ಶನದ ವಿಳಾಸ :
Dr.Manjunath D, Room 60-outpatient department, Departmenet ENT
Karnataka institute of Medical Science, Hbballi 580021 Krnataka
No. of posts: 12
Application Start Date: 3 ಡಿಸೆಂಬರ್ 2022
Application End Date: 12 ಡಿಸೆಂಬರ್ 2022
Work Location: ಹುಬ್ಬಳ್ಳಿ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು Msc in audiology/ Master of audiology and speech languavge pathology/ Bsc in audiology/ Bachelor of audiology and speech languavge pathology ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Fee:
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಮೂಲ ದಾಖಲೆ ಜೆರಾಕ್ಸ್ ಪ್ರತಿಯೊಂದಿಗೆ 500/- ರೂ ಡಿಡಿ ಯೊಂದಿಗೆ ಹಾಜರಾಗತಕ್ಕದ್ದು.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 30,000/- ರಿಂದ 1,00,000/- ರೂ ವರೆಗೆ ನಿಗದಿಪಡಿಸಲಾಗಿದೆ.