* ಚಳ್ಳಕೆರೆ ತಾಲೂಕು ವರವು ಕಾವಲಿನ ಟರ್‌ಡಿಒ ವೈಮಾನಿಕ ಪರೀಕ್ಷ ತಾಣದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ (ಎಡಿಐ) ಅಭಿವೃದ್ಧಿ ಪಡಿಸಿರುವ ಭಾರತದ ಹೈ ಎಂಡ್ ಮಿಲಿಟರಿ ಡೊನ್ ಕವನ ಮಾನವ ರಹಿತ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ
* ತಪಸ್ ಬಿಎಚ್ -2017 Tactical Advanced Plat Form for Aerial Surveillance Beyond Horizon-201)ots ನಿರಂತರ 18 ತಾಸುಗಳ ಕಾಲ ಹಾರಾಟ ನಡೆಸಿದೆ ಎಂದೂ ಹೇಳಲಾಗಿದೆ. 28 ಸಾವಿರ ಅಡಿಗೂ ಅಧಿಕ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.
* “ತಪಸ್” ಎಂದು ಮರು ನಾಮಕರಣವಾಗಿರುವ ರುಸ್ತುಂ-2 ಯುಎವಿ ಪರೀಕ್ಷಾರ್ಥ ಹಾರಾಟಗಳು ವರವು ಕಾವಲಿನ ವೈಮಾನಿಕ ಪರೀಕ್ಷಾ ತಾಣದಲ್ಲಿ ಹಲವು ಬಾರಿ ನಡೆದಿವೆ.
Subscribe to Updates
Get the latest creative news from FooBar about art, design and business.
Previous Articleಡಿಸೇಂಬರ್ 10 ವಿಶ್ವ ಮಾನವ ಹಕ್ಕುಗಳ ದಿನಾಚರಣೆ