* ನಗರ ಪ್ರದೇಶದ ಅರೋಗ್ಯ ಸಂಜೀವಿನಿಯಾದ 114 ನಮ್ಮ ಕ್ಲಿನಿಕ್ ಗಳು ಡಿಸೇಂಬರ್ 14 ರಂದು ಬೆಳಿಗ್ಗೆ 11 ಗಂಟೆಗೆ ಎಲ್ಲ ಜಿಲ್ಲೆಗಳಲ್ಲೂ ಲೋಕಾರ್ಪಣೆಯಾಗಲಿವೆ ಎಂದು ಅರೋಗ್ಯ ಸಚಿವ ಡಾ. ಕೆ ಸುಧಾಕರ್ ರವರು ತಿಳಿಸಿದ್ದಾರೆ. ಏಕಕಾಲಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಇದನ್ನು ಉದ್ಘಾಟಿಸಲಿದ್ದಾರೆ.
* 150 ಕೋಟಿಯ ಯೋಜನೆ ಇದಾಗಿದೆ. ಇಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದ್ದು, ಬಡವರಿಗೆ ಸಂಪೂರ್ಣ ಉಚಿತ ಅರೋಗ್ಯ ಸೇವೆ ಇರುತ್ತದೆ ಹಾಗೂ 14 ಪ್ರಯೋಗಾಲಯ ಪರೀಕ್ಷೆ ಲಭ್ಯ ಇವೆ. ವೈದ್ಯಕೀಯ ಸೇವೆಗೋಸ್ಕರ 300 ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ.
Subscribe to Updates
Get the latest creative news from FooBar about art, design and business.
ಡಿಸೇಂಬರ್ 14 ರಂದು ಏಕಕಾಲಕ್ಕೆ ಕರ್ನಾಟಕದಲ್ಲಿ “114 ನಮ್ಮ ಕ್ಲಿನಿಕ್” ಲೋಕಾರ್ಪಣೆ
Previous ArticleUGC ನಾಲ್ಕು ವರ್ಷದ ಪದವಿ ಪೂರ್ವ ಕಾರ್ಯಕ್ರಮಗಳು
Next Article ಕೈಮಗ್ಗ ಮತ್ತು ಜವಳಿ ಇಲಾಖೆ : ನೇಕಾರ ಸಮ್ಮಾನ್ ಯೋಜನೆ