* ಜನೆವರಿ 08 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಂತರ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ ಜೋಶಿಯವರು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಹೇಳಿದರು.
* 9 ಜಿಲ್ಲೆಗಳಿಂದ ಸಮ್ಮೇಳನ ಸಂಘಟಿಸಬೇಕೆಂದು ಹಕ್ಕು ಮಂಡಿಸಿದ್ದರು. ಅತಿ ಹೆಚ್ಚು ಜನರಿಂದ ಮಂಡ್ಯ ಜಿಲ್ಲೆ ಎಂಬ ಒಮ್ಮತ ಬಂದಿದ್ದರಿಂದ ಮುಂದೆ ನಡೆಯಲಿರುವ ಸಮ್ಮೇಳನವು ಸಕ್ಕರೆ ನಾಡು ಎನಿಸಿಕೊಂಡಂತಹ ಮಂಡ್ಯ ಜಿಲ್ಲೆಯಲ್ಲಿ ಜರುಗಲಿದೆ ಎಂದು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ ಜೋಶಿಯವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ
Previous Articleಟಿ20 ಯಲ್ಲಿ 843 ಎಸೆತಕ್ಕೆ 1500 ರನ್
Next Article ಜನವರಿ 10 ವಿಶ್ವ ಹಿಂದಿ ದಿನ