* ರಾಜ್ಯ ರಾಜಧಾನಿ ಭೋಪಾಲ್‌ನ ತಾತ್ಯಾ ಟೋಪೆ ಕ್ರೀಡಾಂಗಣದಲ್ಲಿ ಸಿಎಂ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. “ಖೇಲೋ ಇಂಡಿಯಾ ಯೂತ್ ಗೇಮ್ಸ್ ಮಧ್ಯಪ್ರದೇಶದಲ್ಲಿ ಐತಿಹಾಸಿಕವಾಗಲಿದೆ” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹೇಳಿದರು.
* 13 ದಿನಗಳ ಕಾಲ ನಡೆಯುವ ಕ್ರೀಡಾಕೂಟವು ನಡೆಯಲಿದೆ. ವಿವಿಧ ರಾಜ್ಯಗಳಿಂದ 6,000 ಕ್ರೀಡಾಪಟುಗಳು 27 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. 1400 ಅಧಿಕಾರಿಗಳು ಹಾಗೂ 2 ಸಾವಿರ ಸ್ವಯಂ ಸೇವಕರು ಕ್ರೀಡಾಕೂಟದಲ್ಲಿ ಭಾಗವಿಸಲಿದ್ದಾರೆ.
Subscribe to Updates
Get the latest creative news from FooBar about art, design and business.
ಖೇಲೊ ಇಂಡಿಯಾ ಯೂಥ್ ಗೇಮ್ಸ್ ನಲ್ಲಿ 6 ಸಾವಿರಕ್ಕೂ ಅಧಿಕ ಕ್ರೀಡಾವೋಪಟುಗಳು ಭಾಗಿ
Previous Articleಕಾಲೇಜು ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Next Article ಭಾರತೀಯ ವಾಯುಪಡೆಗೆ ಎ.ಪಿ.ಸಿಂಗ್ ಉಪ ಮುಖ್ಯಸ್ಥರಾಗಿ ನೇಮಕ