* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಬುಧವಾರ ಫೆ. 01 ರಂದು ಘೋಷಿಸಿದ ಬಜೆಟ್ ನಲ್ಲಿ ಕ್ರೀಡೆಗೆ 3397 . 32 ಕೋಟಿ ಮೊತ್ತ ಘೋಷಿಸಿದ್ದಾರೆ.
* ಏಷ್ಯನ್ ಗೇಮ್ಸ್ ಮತ್ತು 2024 ರ ಪ್ಯಾರಿಸ್ ಒಲಂಪಿಕ್ಸ್ ಗೆ ಭಾರತದ ಅಥ್ಲೀಟ್ ಗಳು ಸಿದ್ಧಗೊಳ್ಳುತ್ತಿರುವ ಈ ಹಣಕಾಸು ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕೇಂದ್ರ ಬಜೆಟ್ ನಲ್ಲಿ ಕಳೆದ ವರ್ಷಕ್ಕಿಂತ 723 . 97 ರಷ್ಟು ಹೆಚ್ಚು ಮೊತ್ತ ಇರಲಿದೆ.
* ಕ್ರೀಡೆಯ ಅಭಿವೃದ್ಧಿಗೆ ಸರ್ಕಾರದ ಪ್ರಮುಖ ಕಾರ್ಯಕ್ರಮದ ‘ಖೇಲೊ ಇಂಡಿಯಾ’ ಗೆ 2023 ರ ಬಜೆಟ್ ನಲ್ಲಿ ಒಟ್ಟು 1045 ಕೋಟಿ ರೂ ಹಂಚಿಕೆಯಾಗಿದೆ.
Subscribe to Updates
Get the latest creative news from FooBar about art, design and business.
Previous Articleಆಂದ್ರಪ್ರದೇಶದ ನೂತನ ರಾಜಧಾನಿ ವಿಶಾಖಾಪಟ್ಟಣಂ