* ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರತಿ ವರ್ಷ ಫೆಬ್ರುವರಿ 4 ರಂದು ಆಚರಿಸಲಾಗುತ್ತದೆ.
* ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ಅಂಶಗಳು
– ಹೆಚ್ಚಿನ ದೇಹ ವಿನ್ಯಾಸ
– ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ
– ದೈಹಿಕ ಚಟುವಟಿಕೆ ಕೊರತೆ
– ತಂಬಾಕು ಸೇವನೆ ಮತ್ತು ಮಧ್ಯಪಾನ
– ಹೆಪಾಟೈಟಿಸ್ ಮತ್ತು ಎಚ್.ಪಿ.ವಿ ವೈರಸ್
– ಇತರೆ ಅಂಶಗಳು : ಅಲ್ಟ್ರಾವಯಲೆಟ್ ಕಿರಣಗಳು, ನಗರಗಳಲ್ಲಿನ ವಾಯುಮಾಲಿನ್ಯ ಅಡುಗೆಗೆ ಕಟ್ಟಿಗೆ ಮತ್ತು ಬೆರಣಿ ಬಳಸುವದು.
* ಜಾಗತಿಕವಾಗಿ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ.
* ಶೇಕಡಾ 70 ರಷ್ಟು ಸಾವುಗಳು ಕಡಿಮೆ ಮತ್ತು ಮಾಧ್ಯಮ ಆದಾಯದಲ್ಲಿ ದೇಶಗಳಲ್ಲಿ ಸಂಭವಿಸುತ್ತವೆ.
* ಪುರುಷರಲ್ಲಿ ಕ್ಯಾನ್ಸರ್ ಗೆ ಈಡಾಗುವ ಅಂಗಗಳು ಶ್ವಾಸಕೋಶ, ಬಾಯಿ, ಹೊಟ್ಟೆ ಮತ್ತು ಅನ್ನನಾಳ
* ಮಹಿಳೆಯರಲ್ಲಿ ಕ್ಯಾನ್ಸರ್ ಗೆ ಈಡಾಗುವ ಅಂಗಗಳು ಸ್ತನ ಮತ್ತು ಗರ್ಭಕಂಠ ಮತ್ತು ಅಂಡಾಶಯ.
* ಕ್ಯಾನ್ಸರ್ ತಡೆಗಟ್ಟುವಿಕೆ
– ಕ್ಯಾನ್ಸರ್ ಕಾರಕಗಳನ್ನು ತಡೆಯುವದು
– ಎಚ್.ಪಿ.ವಿ ಮತ್ತು ಹೆಪಾಟೈಟಿಸ್ ಬಿ ಲಸಿಕೆ ಪಡೆಯುವದು
– ವೈದ್ಯಕೀಯ ಕ್ಷೇತ್ರದಲ್ಲಿ ಕ್ಷ – ಕಿರಣಗಳಿಂದ ಹಾನಿಯಾಗದಂತೆ ಕ್ರಮ ವಹಿಸುವದು
– ವಿಕಿರಣಗಳ ಸಂಪರ್ಕವನ್ನು ಆದಷ್ಟು ತಡೆಯುವದು
* ಪ್ರಾರಂಭದಲ್ಲೇ ರೋಗ ಪತ್ತೆ ರೋಗದ ಹೊರೆಯನ್ನು ನಿವಾರಿಸುತ್ತದೆ
– ರೋಗದ ಬಗ್ಗೆ ಅರಿವು ಮೂಡಿಸುವದು ಮತ್ತು ಆರೈಕೆ ಕಲ್ಪಿಸುವದು
– ಶೀಘ್ರ ಪತ್ತೆ ಮತ್ತು ಸಕಾಲದಲ್ಲಿ ಚಿಕಿತ್ಸೆ
– ಚಿಕಿತ್ಸೆ ಲಭ್ಯತೆಯನ್ನು ಪಡೆಯುವದು
Subscribe to Updates
Get the latest creative news from FooBar about art, design and business.
Previous Articleಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆಯ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Next Article ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ನಿಧನ