ಕೇಂದ್ರ ಲೋಕಸೇವಾ ಆಯೋಗದ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ (Combined Graduate Level Examination) Tier-I ಪರೀಕ್ಷೆಯುಪೂರ್ಣಗೊಂಡಿದ್ದು,
Tier-I ನಲ್ಲಿ ಪಾಸಾದ ಅಭ್ಯರ್ಥಿಗಳಿಗೆ Tier-II ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಸಂಯೋಜಿತ ಹೈಯರ್ ಸೆಕೆಂಡರಿ ಮಟ್ಟ( Combined Higher Secondary Level) ಹುದ್ದೆಗಳ ನೇಮಕಾತಿಗಾಗಿ 18/01/2023 ರಂದು ಅರ್ಜಿ ಆಹ್ವಾನಿಸಲಾಗಿತ್ತು.
ಸಂಯೋಜಿತ ಹೈಯರ್ ಸೆಕೆಂಡರಿ ಮಟ್ಟ(CHSL) ಹುದ್ದೆಗಳ ನೇಮಕಾತಿಗಾಗಿ Tier-I ಪರೀಕ್ಷೆಯ ವೇಳಾಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗವು ಪ್ರಕಟಿಸಿದೆ.