* ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ನಗರವೆನಿಸಿಕೊಂಡಿದ್ದು, ಸ್ವಿಸ್ ಏರ್ ಟ್ರಾಕಿಂಗ್ ಇಂಡೆಕ್ಸ್ಐ ಕ್ಯುಎಐಆರ್ (ವಾಸ್ತವ ಸಮಯದ ವಿಶ್ವಾದ್ಯಂತ ಗಾಳಿಯ ಗುಣಮಟ್ಟ ಮಾನಿಟರ್) ಪ್ರಕಾರ ಜನವರಿ 29 ರಿಂದ ಫೆಬ್ರವರಿ 8ರ ನಡುವೆ ವಾರದ ಶ್ರೇಯಾಂಕದಲ್ಲಿ ವಿಶ್ವದ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ.
* ಜನವರಿ 29ರಂದು ಮುಂಬೈ ಐಕ್ಯುಎಐಆರ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಫೆಬ್ರವರಿ 2ರಂದು ಅಗ್ರಸ್ಥಾನಕ್ಕೆ ಏರಿ, ನಂತರದ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡು ಕುಸಿಯಿತು. ಫೆಬ್ರವರಿ 8ರಂದು ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಏರಿತು. ಫೆಬ್ರವರಿ 13ರಂದು ದೆಹಲಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ.
* ಭಾರತದ ಅತ್ಯಂತ ಕಲುಷಿತ ನಗರವಾಗಿದ್ದ ದೆಹಲಿ ಈಗ ವಿಶ್ವದ ಮೂರನೇ ಅತ್ಯಂತ ಕಲುಷಿತ ನಗರವಾಗಿದೆ. ಐಕ್ಯುಎಐಅರ್, ಯುಎನ್‌ಇಪಿ ಮತ್ತು ಗ್ರೀನ್‌ಪೀಸ್ ನೊಂದಿಗೆ ಸಹಕರಿಸುತ್ತದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಸಿಪಿಸಿಬಿ) ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ.
Subscribe to Updates
Get the latest creative news from FooBar about art, design and business.
Previous Articleಭಾರತದಲ್ಲಿ ಹೊಸ ಚಾಟ್‌ಬಾಟ್ ಆಧಾರ್ ಮಿತ್ರವನ್ನು ಪ್ರಾರಂಭ
Next Article ಭಾರತೀಯ ಸಂವಿಧಾನದ 370 ನೇ ವಿಧಿ ಇತಿಹಾಸ ಮತ್ತು ನಿಬಂಧನೆಗಳು