ಆರ್.ಎಲ್.ಜಾಲಪ್ಪ ಅಕಾಡೆಮಿಯಿಂದ ಕೆಎಎಸ್, ಪಿಎಸ್ ಐ, ಎಫ್ ಡಿಎ ಮತ್ತು ಎಸ್ ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವೀಧರ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ನಾಲ್ಕು ತಿಂಗಳುಗಳ ಕಾಲ ಉಚಿತ ತರಬೇತಿ ನೀಡಲಿದೆ
05/07/2024 ನಿಂದ ಉಚಿತ ತರಗತಿಗಳು ಪ್ರಾರಂಭವಾಗಲಿದ್ದು ಆಸಕ್ತ ಅಭ್ಯರ್ಥಿಗಳು ಜಾಲಪ್ಪ ಅಕಾಡೆಮಿ ವೆಬ್ ಸೈಟ್ ನಲ್ಲಿ 30/06/2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವೆಬ್ ಸೈಟ್ ವಿಳಾಸ :
www.rljacademy.in
ಹೆಚ್ಚಿನ ಮಾಹಿತಿಗಾಗಿ :
ಆರ್.ಎಲ್.ಜಾಲಪ್ಪ ಅಕಾಡೆಮಿ 973140759/ 7337705513 ಗೆ ಸಂಪರ್ಕಿಸಬಹುದಾಗಿದೆ.