Author: Web Desk

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL)ವು ದಿನಾಂಕ : 30-09-2022ರಲ್ಲಿ ಅಧಿಸೂಚಿಸಲಾದಫ್ಯಾಕ್ಟರಿ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ಅಕೌಂಟ್ ಆಫಿಸರ್ ಮತ್ತು ಬಾಯ್ಲಾರ್ ಅಟೆಂಡೆಂಟ್ ಗ್ರೇಡ್-2 ಬ್ಯಾಕ್ ಲಾಗ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 28-02-2023 ರೊಳಗಾಗಿ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

Read More

*  ಯುನೆಸ್ಕೊದ ‘ಅಂತರ್ ರಾಷ್ಟೀಯ ಮಾತೃಭಾಷಾ ಪ್ರಶಸ್ತಿ 2023ಕ್ಕೆ’ ಒಡಿಶಾದ ಖ್ಯಾತ ಭಾಷಾಪರಿಣಿತ ಮತ್ತು ಜಾನಪದ ತಜ್ಞ ಮಹೇಂದ್ರ ಕುಮಾರ್ ಮಿಶ್ರಾ ಅವರು ಭಾಜನರಾಗಿದ್ದಾರೆ.* ಮಾತೃಭಾಷೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಭಾರತದಲ್ಲಿ ಅವರು ಸಲ್ಲಿಸಿರುವ ಸೇವೆಗಾಗಿ ಈ ಪ್ರಶಸ್ತಿಯನ್ನು ಕೆ.ಮಿಶ್ರಾ ಅವರಿಗೆ ನೀಡಲಾಗಿದೆ. * ಫೆಬ್ರುವರಿ 21 ನ್ನು ಅಂತರ್ ರಾಷ್ಟೀಯ ಮಾತೃಭಾಷಾ ದಿನ ಎಂದು ವಿಶ್ವಸಂಸ್ಥೆಯು 2000 ರಲ್ಲಿ ಘೋಷಿಷಿದೆ. 

Read More

* 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, 2ನೇ ಬಾರಿಗೆ ಫೆಬ್ರುವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳಾದ ಐ ಎಸ್ ಎನ್ ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಬಜೆಟ್ ಮಂಡಿಸುವಾಗ ಉಪಸ್ಥಿತರಿದ್ದರು.* ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆಯನ್ನು ನೀಡಿ, ಶಿಕ್ಷಣ ಇಲಾಖೆಗೆ 37960 ಕೋಟಿ ರೂ ಮೀಸಲಿಟ್ಟಿದೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.* ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ಬಸ್ ಯೋಜನೆಗಾಗಿ 100 ಕೋಟಿ ರೂ ಮೀಸಲಿಡಲಾಗಿದೆ. * ಯುವಸ್ನೇಹಿ ಯೋಜನೆ : ಈ ಯೋಜನೆಯು ಪದವಿ ಶಿಕ್ಷಣ ಪೂರೈಸಿ ಮೂರೂ ವರ್ಷವಾದರೂ ಉದ್ಯೋಗ ದೊರೆಯದೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಯುವಸ್ನೇಹಿ ಯೋಜನೆಯಡಿ ಒಂದು ಬಾರಿಯ 2000 ರೂ…

Read More

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಸರಿ ಉತ್ತರಗಳನ್ನು ಪ್ರಕಟಿಸಲಾಗಿದೆ.ಈ ಹಿಂದೆ ಪ್ರಕಟಿಸಲಾದ ತಾತ್ಕಾಲಿಕ ಸರಿ ಉತ್ತರಗಳಲ್ಲಿನ 3 ಪ್ರಶ್ನೆಗಳ ಉತ್ತರಗಳು ಮಾತ್ರ ಅಂತಿಮ ಕೀ ಉತ್ತರಗಳಲ್ಲಿ ಬದಲಾವಣೆಗೊಂಡಿವೆ. ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆಪತ್ರಿಕೆಗೆ ಇಲಾಖೆಯು ನೀಡಿದ (Final Key Answers) ಅಂತಿಮ ಸರಿ ಉತ್ತರಗಳು ಪ್ರಕಟಗೊಂಡಿವೆ.* ಪರೀಕ್ಷೆಯಲ್ಲಿ ಹಾಜರಾಗಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಬದಲಾವಣೆಗೊಂಡಿರುವ ಸರಿ ಉತ್ತರಗಳನ್ನು ನೋಡಬಹುದಾಗಿದೆ.

Read More

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊರಡಿಸಲಾದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಸಮಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ

Read More

* ಮೈಸೂರಿನ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನೀಡುವ ಎಸ್.ಎಲ್. ಭೈರಪ್ಪ ಭೈರಪ ಸಾಹಿತ್ಯನ್ ಪ್ರತಿಷ್ಠಾನ ಪ್ರಶಸ್ತಿಗೆ ವಿಮರ್ಶಕಿ ಹಾಗೂ ಅನುವಾದಕಿ ಎಲ್.ವಿ.ಶಾಂತಕುಮಾರಿ ಆಯ್ಕೆಯಾಗಿದ್ದಾರೆ.* ಈ ಪ್ರಶಸ್ತಿಯು 1 ಲಕ್ಷ ನಗದು ಒಳಗೊ೦ಡಿದೆ, ಶಾಂತ ಕುಮಾರಿ ಅವರು ಹಲವು ಕೃತಿ ರಚಿಸಿದ್ದು, ಭೈರಪ್ಪನವರ ‘ಗೃಹಭಂಗ’, ‘ಮಂದ್ರ’, ‘ಸಾಕ್ಷಿ’ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.* ಫೆಬ್ರುವರಿ 19  ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.

Read More

* ಜಮ್ಮು ಮತ್ತು ಕಾಶ್ಮೀರವು ಕಾಶ್ಮೀರದ ವಿಶಾಲ ಪ್ರದೇಶದ ಭಾಗವಾಗಿದೆ ಮತ್ತು ಭಾರತ ಉಪಖಂಡದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ ಮತ್ತು 1947 ರಿಂದ ಭಾರತ, ಪಾಕಿಸ್ತಾನ ಮತ್ತು ಚೀನಾ ನಡುವಿನ ಸಂಘರ್ಷದ ವಿಷಯವಾಗಿದೆ, ಆರ್ಟಿಕಲ್ 370 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಯಿತು.* ಭಾರತೀಯ ಸಂವಿಧಾನ. ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ರಾಜ್ಯ ಧ್ವಜ ಮತ್ತು ಆಂತರಿಕ ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದುವ ಅಧಿಕಾರವನ್ನು ನೀಡಿತು, ಅದು 1952 ರಿಂದ 31 ಅಕ್ಟೋಬರ್ 2019 ರವರೆಗೆ ಭಾರತವು ರಾಜ್ಯವಾಗಿ ಆಡಳಿತ ನಡೆಸುತ್ತದೆ.

Read More

* ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ನಗರವೆನಿಸಿಕೊಂಡಿದ್ದು, ಸ್ವಿಸ್ ಏರ್ ಟ್ರಾಕಿಂಗ್ ಇಂಡೆಕ್ಸ್ಐ ಕ್ಯುಎಐಆರ್ (ವಾಸ್ತವ ಸಮಯದ ವಿಶ್ವಾದ್ಯಂತ ಗಾಳಿಯ ಗುಣಮಟ್ಟ ಮಾನಿಟರ್) ಪ್ರಕಾರ ಜನವರಿ 29 ರಿಂದ ಫೆಬ್ರವರಿ 8ರ ನಡುವೆ ವಾರದ ಶ್ರೇಯಾಂಕದಲ್ಲಿ ವಿಶ್ವದ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ.* ಜನವರಿ 29ರಂದು ಮುಂಬೈ ಐಕ್ಯುಎಐಆರ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಫೆಬ್ರವರಿ 2ರಂದು ಅಗ್ರಸ್ಥಾನಕ್ಕೆ ಏರಿ, ನಂತರದ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡು ಕುಸಿಯಿತು. ಫೆಬ್ರವರಿ 8ರಂದು ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಏರಿತು. ಫೆಬ್ರವರಿ 13ರಂದು ದೆಹಲಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ. * ಭಾರತದ ಅತ್ಯಂತ ಕಲುಷಿತ ನಗರವಾಗಿದ್ದ ದೆಹಲಿ ಈಗ ವಿಶ್ವದ ಮೂರನೇ ಅತ್ಯಂತ ಕಲುಷಿತ ನಗರವಾಗಿದೆ. ಐಕ್ಯುಎಐಅರ್, ಯುಎನ್‌ಇಪಿ ಮತ್ತು ಗ್ರೀನ್‌ಪೀಸ್ ನೊಂದಿಗೆ ಸಹಕರಿಸುತ್ತದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಸಿಪಿಸಿಬಿ) ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. 

Read More

* ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಸಹಾಯ ಮಾಡಲು ಚಾಟ್‌ಬಾಟ್ ಅನ್ನು ಪ್ರಾರಂಭಿಸಿದ್ದು, “ಆಧಾರ್ ಮಿತ್ರ” ಎಂದು ಕರೆಯಲಾಗುತ್ತದೆ. * ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಮೆಷಿನ್ ಲರ್ನಿಂಗ್ ಆಧಾರಿತ ಚಾಟ್‌ಬಾಟ್ ಆಧಾರ್ ದಾಖಲಾತಿ ಸಂಖ್ಯೆ, PVC ಕಾರ್ಡ್ ಆದೇಶದ ಸ್ಥಿತಿ ಮತ್ತು ದೂರು ಸ್ಥಿತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬಹುದು

Read More
Job

ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು ಘಟಕದಲ್ಲಿ ಖಾಲಿ ಇರುವಶೀಘ್ರಲಿಪಿಗಾರ, ಬೆರಳಚ್ಚುಗಾರ, ಆದೇಶ ಜಾರಿಕಾರ ಸೇರಿದಂತ್ತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 10/03/2023 ರಾತ್ರಿ 11:59 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ: 33* ಶೀಘ್ರಲಿಪಿಗಾರ :7* ಬೆರಳಚ್ಚುಗಾರ : 1 *ಆದೇಶ ಜಾರಿಕಾರ : 3* ಜವಾನ : 22 ಪ್ರಮುಖ ದಿನಾಂಕಗಳು :- ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 09/02/2023- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/03/2023 No. of posts: 33 Application Start Date: 9 ಫೆಬ್ರುವರಿ 2023 Application End Date: 10 ಮಾರ್ಚ್ 2023 Work Location: ಕರ್ನಾಟಕ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು * ಶೀಘ್ರಲಿಪಿಗಾರ, ಬೆರಳಚ್ಚುಗಾರ, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಮೇಲೆ 1: 5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.…

Read More