Author: Web Desk

ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ 36 ತಾಂತ್ರಿಕ ಸಹಾಯಕ ಅಭಿಯಂತಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಮತ್ತು ಆಡಳಿತ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ2022 ಡಿಸೇಂಬರ್ 30 ರಂದು ಅಥವಾ ಅದಕ್ಕೂ ಮುಂಚಿತವಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಹುದ್ದೆಗಳ ವಿವರ : 36 ತಾಂತ್ರಿಕ ಸಹಾಯಕಭಿಯಂತಕರು – 04 ಐಇಸಿ (ಮಾಹಿತಿ ಶಿಕ್ಷಣ ಸಂವಹನ) – 01 ತಾಂತ್ರಿಕ ಸಂಯೋಜಕರು – 02 ತಾಂತ್ರಿಕ ಸಹಾಯಕರು (ಕೃಷಿ ಇಲಾಖೆ) – 04 ತಾಂತ್ರಿಕ ಸಹಾಯಕರು (ತೋಟಗಾರಿಕೆ) – 10 ತಾಂತ್ರಿಕ ಸಹಾಯಕರು (ರೇಷ್ಮೆ, ಕೃಷಿ) – 01 ತಾಂತ್ರಿಕ ಸಹಾಯಕರು (ಅರಣ್ಯ) – 06 ಆಡಳಿತ ಸಹಾಯಕ – 08 No. of posts: 36 Application Start Date: 20 ಡಿಸೆಂಬರ್ 2022 Application End Date: 30 ಡಿಸೆಂಬರ್ 2022 Work Location: Mysore Zilla Panchayat…

Read More
Job

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಲಿ ಇರುವ (BOM)ದಲ್ಲಿ ಖಾಲಿ ಇರುವ ವಿವಿಧ314 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 23/12/2022 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ಭಾರತೀಯ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. No. of posts: 314 Application Start Date: 19 ಡಿಸೆಂಬರ್ 2022 Application End Date: 23 ಡಿಸೆಂಬರ್ 2022 Work Location: ಭಾರತದಾದ್ಯಂತ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಶಣಿಕ ಅರ್ಹತೆಯ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು SSLC (10th), PUC, Diploma ಮತ್ತು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು- ಸಾಮಾನ್ಯ ಅಭ್ಯರ್ಥಿಗಳು ಮತ್ತು EWS, OBC ಅಭ್ಯರ್ಥಿಗಳು 150 /- ರೂ ಅರ್ಜಿ ಶುಲ್ಕವನ್ನು…

Read More
Job

ರೈಲ್ವೆ ನೇಮಕಾತಿ ದಕ್ಷಿಣ ರೈಲ್ವೆ ವಲಯ ಹುಬ್ಬಳಿಯಲ್ಲಿ ಕ್ರೀಡಾಕೂಟದ ಅಡಿಯಲ್ಲಿ ಖಾಲಿ ಇರುವ 21 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 02/01/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. No. of posts: 21 Application Start Date: 3 ಡಿಸೆಂಬರ್ 2022 Application End Date: 2 ಜನವರಿ 2023 Work Location: ಭಾರತದಾದ್ಯಂತ Selection Procedure:ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳನ್ನು ಪರಿಗಣಿಸಿ ಶಾರ್ಟ್‌ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಗೆ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. Qualification:ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು PUC ಮತ್ತು ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು. ವಿದ್ಯಾರ್ಹತೆಯನ್ನು ಶೇ 50 ಅಂಕಗಳೊಂದಿಗೆ ಪಾಸಾಗಿರಬೇಕು. Fee:* ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು ರೂ 500/- ರೂ .…

Read More
Job

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಡಿಸೆಂಬರ್ 2022 ರ BEL ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಜೆಕ್ಟ್ ಇಂಜಿನಿಯರ್-I ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 07-Jan-2023 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅನ್ವಯಿಸಬಹುದು. BEL ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ಪೋಸ್ಟ್‌ಗಳ ಸಂಖ್ಯೆ: 14ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಪೋಸ್ಟ್ ಹೆಸರು: ಪ್ರಾಜೆಕ್ಟ್ ಇಂಜಿನಿಯರ್-Iಸಂಬಳ: ರೂ.40000-50000/- ಪ್ರತಿ ತಿಂಗಳು BEL Recruitment 2023 BEL ನೇಮಕಾತಿ 2023 ಅರ್ಹತೆಯ ವಿವರಗಳು ಶೈಕ್ಷಣಿಕ ಅರ್ಹತೆ: BEL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಕಮ್ಯುನಿಕೇಶನ್/ಟೆಲಿಕಮ್ಯುನಿಕೇಶನ್, ಮೆಕ್ಯಾನಿಕಲ್, ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ BE ಅಥವಾ B.Tech ಪೂರ್ಣಗೊಳಿಸಿರಬೇಕು. ವಯೋಮಿತಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-ಡಿಸೆಂಬರ್-2022 ರಂತೆ 32 ವರ್ಷಗಳು. BEL Recruitment…

Read More
Job

ಭಾರತೀಯ ತೈಲ ನಿಗಮ ನಿಯಮಿತದಲ್ಲಿ ಖಾಲಿ ಇರುವ 1760 ಟ್ರೇಡ್, ಟೆಕ್ನೀಶಿಯನ್ ಮತ್ತು ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭಾರತೀಯ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 03/01/2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. No. of posts: 1760 Application Start Date: 14 ಡಿಸೆಂಬರ್ 2022 Application End Date: 3 ಜನವರಿ 2023 Work Location: ಭಾರತದಾದ್ಯಂತ Selection Procedure:ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ ಲೈನ್ ಮತ್ತು ಮೂಲ ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. Qualification:ಈ ಹುದ್ದೆಗಳಿಗೆ PUC/ MBA/ ITI/ Diploma/ MCA / CA/ ICWA/ LLB/ B. Com/ B.Sc/ Engineering/ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು. Age Limit: ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಸಲು ಕನಿಷ್ಠ 18 ರಿಂದ 24 ವರ್ಷ ವಯೋಮಿತಿಯೊಳಗಿನ…

Read More

* 2022 ರ ಜಾಗತಿಕ ಆಹಾರ ಭದ್ರತಾ ಸೂಚ್ಯಂಕ (GFSI) ವರದಿಯನ್ನು ಬ್ರಿಟಿಷ್ ವಾರಪತ್ರಿಕೆ ದಿ ಎಕನಾಮಿಸ್ಟ್ ಬಿಡುಗಡೆ ಮಾಡಿದೆ. * ಆಫ್ರಿಕಾದ ಅತ್ಯಂತ ಆಹಾರ-ಸುರಕ್ಷಿತ ದೇಶ: ದಕ್ಷಿಣ ಆಫ್ರಿಕಾ, 59 ನೇ ಸ್ಥಾನದಲ್ಲಿದೆ, ಆಫ್ರಿಕಾದಲ್ಲಿ ಅತ್ಯಂತ ಆಹಾರ-ಸುರಕ್ಷಿತ ದೇಶವೆಂದು ಗುರುತಿಸಲ್ಪಟ್ಟಿದೆ. ಇದು 2021 ರಲ್ಲಿ 70 ನೇ ಶ್ರೇಯಾಂಕದಿಂದ ದಾಖಲೆಯ ಜಿಗಿತವನ್ನು ಮಾಡಿದೆ. ಹವಾಮಾನ ಬದಲಾವಣೆ, ಉಕ್ರೇನ್ ಯುದ್ಧದಿಂದ ಉಂಟಾದ ರಸಗೊಬ್ಬರ ಬಿಕ್ಕಟ್ಟು, ಹಣದುಬ್ಬರ ಇತ್ಯಾದಿಗಳಂತಹ ದೇಶದ ಕೃಷಿ ಕ್ಷೇತ್ರಕ್ಕೆ ವಿವಿಧ ಜಾಗತಿಕ ಸವಾಲುಗಳ ಹೊರತಾಗಿಯೂ ಇದು ಬರುತ್ತದೆ. 

Read More

* ತವಾಂಗ್‌ನಲ್ಲಿ ಚೀನಾ ಸೇನೆ ಗಡಿ ತಂಟೆ ಆರಂಭಿಸಿರುವ ಬೆನ್ನಲ್ಲೇ ಭಾರತ ಅಗ್ನಿ -5 ಕ್ಷಿಪಣಿ ಉಡಾವಣೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಬಾಲಸೋರ್ ನೆಲೆಯಿಂದ ಈ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ. ಇದು 5 ಸಾವಿರ ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಅಂದರೆ ಚೀನಾ ರಾಜಧಾನಿ ಬೀಜಿಂಗ್ ತಲುಪುವ ಶಕ್ತಿ ಇದಕ್ಕಿದೆ. ಇದನ್ನು ರಾತ್ರಿ ವೇಳೆಯೂ ಉಡಾವಣೆ ಮಾಡಬಹುದಾಗಿದೆ. * ಕ್ಷಿಪಣಿಯ ತೂಕವನ್ನು ಇಳಿಕೆ ಮಾಡಲಾಗಿದ್ದು, ಹಲವು ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಕ್ಷಿಪಣಿಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವೂ ಇದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಗ್ನಿ ಕ್ಷಿಪಣಿಯ ನಾಲ್ಕು ಅವತರಣಿಕೆಗಳು ಸೇನೆಯಲ್ಲಿವೆ. ಇದು ಐದನೇ ಆವೃತ್ತಿಯಾಗಿದೆ. ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇವುಗಳಲ್ಲಿದೆ. ಈವರೆಗಿನ ಅಗ್ನಿ ಕ್ಷಿಪಣಿಗಳು 700 ಕಿಮೀಯಿಂದ 2500 ಕಿಮೀ ದೂರದ ಗುರಿಯನ್ನು CS ತಲುಪಬಲ್ಲವು. ಈಗ ಈ ವ್ಯಾಪ್ತಿ 5 ಸಾವಿರ ಕಿಮೀಗೆ ಏರಿಕೆಯಾಗಿದೆ.

Read More

ಚಳಿಗಾಲದ ಸಂದರ್ಭದಲ್ಲಿ ನಿರಾಶ್ರಿತರಾದ ಹಿರಿಯ ಜೀವಿಗಳಿಗೆ ಹಾಗೂ ವಸತಿ ರಹಿತ ನಿರಾಶ್ರಿತರಿಗೆ ಹಾಸಿಗೆ ಹೊದಿಕೆ ನೀಡುವ ಮಾನವೀಯ ಕಳಕಳಿಯ ಮೆರೆದ ಪ್ರಸಂಗವೊಂದು ಐತಿಹಾಸಿಕ ನಗರದಲ್ಲಿ ನಡೆದಿದೆ. ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಸ್ಥಳೀಯ ಕೇರಿಂಗ್ ಸೋಲ್ಸ್ ಇಂಡಿಯಾ ಸಂಸ್ಥೆಯ ಸದಸ್ಯರು ನಿರಾಶ್ರಿತರ ಅವಶ್ಯಕತೆಯ ಗುಣವಾಗಿ ಹವಾಮಾನದ ವೈಪರಿತ್ಯದಿಂದ ಚಳಿಗಾಳಿಗೆ ತತ್ತರಿಸುತ್ತಿರುವ ನಿರಾಶ್ರಿತ ಹಿರಿಯ ಜೀವಿಗಳಿಗೆ ಅನಾಥ ಮಕ್ಕಳಿಗೆ ಅಲೆಮಾರಿ ಜನಾಂಗದವರನ್ನು ಗುರುತಿಸಿ ಸ್ವಯಂ ಪ್ರೇರಣೆಯಿಂದ ಹಾಸಿಗೆ ಹೊದಿಕೆಯನ್ನು ಒದಗಿಸುವುದಲ್ಲಿ ನಿಜಕ್ಕೂ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ ಮುಂದಾಗಿರುವದು. ಅಷ್ಟೇ ಅಲ್ಲ, ನಿರಾಶ್ರಿತರ ಅನಾಥರ ಆರೋಗ್ಯದ ಹಿತದೃಷ್ಟಿಯಿಂದ ಅವರ ಉಪಚಾರ ಹಾಗೂ ಆಹಾರದ ಪೊಟ್ಟಣ ವನ್ನು ಸಹ ವಿತರಿಸುವ ಮಗದೊಂದು ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಸಂಸ್ಥೆಯು ಯಾವದೇ ತರಹದ ಆಪೇಕ್ಷೆಗಳು ಇಲ್ಲದೆ ಕೇವಲ ಸಮಾಜ ಸೇವೆಯ ಸದುದ್ದೇಶದಿಂದ ನಿಸ್ವಾರ್ಥ ಭಾವ ದಿಂದ ಬಡಬಗ್ಗರಿಗಾಗಿ ಹಗಲು ರಾತ್ರಿ ಎನ್ನದೇ ನಗರದ ವಿವಿಧ ಸ್ಥಳಗಳು, ಮಂದಿರ, ದರ್ಗಾ, ಗುಡಿ, ರೇಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಮುಂತಾದ ಪ್ರದೇಶಗಳಿಗೆ…

Read More
Job

ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಚಿನ್ನದ ಗಣಿ ಕಂಪನಿ ನಿಯಮಿತದ 120 ಹಾಸಿಗೆಗಳ ಆಸ್ಪತ್ರೆಯಲ್ಲಿ ಖಾಲಿ ಇರುವ 9 ತಜ್ಞ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 28/12/2022 ರಂದು ಬೆಳಿಗ್ಗೆ 09:00 ರಿಂದ 05:00 ಗಂಟೆಯವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಹುದ್ದೆಗಳಿಗೆ ಆಯ್ಕೆ ಯಾಗಬಹುದಾಗಿದೆ .ಹುದ್ದೆಗಳ ವಿವರ : 09 ಜನರಲ್ ಸರ್ಜನ್ – 01 ಇ.ಎನ್.ಟಿ ಸರ್ಜನ್ – 01 ಪಿಡಿಯಾಟ್ರಿಷಿಯನ್ – 01 ಡರ್ಮಲಜಿಸ್ಟ್ – 01 ವೈದ್ಯಾಧಿಕಾರಿಗಳು – 05 ಸಂದರ್ಶನ ನಡೆಯುವ ವಿಳಾಸ :ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ, ಹಟ್ಟಿ ಆಡಳಿತ ಕಚೇರಿ – 584115 No. of posts: 9 Application Start Date: 15 ಡಿಸೆಂಬರ್ 2022 Application End Date: 28 ಡಿಸೆಂಬರ್ 2022 Work Location: ರಾಯಚೂರು ಜಿಲ್ಲೆ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ…

Read More