Author: Web Desk

Job

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್ ಪೋಸ್ಟ್‌ಗಳನ್ನು ಒಳಗೊಂಡಂತೆ 41 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 18/11/2022 ರೊಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹುದ್ದೆಗಳ ವಿವರ : 41 – ಸಹಾಯಕ ವ್ಯವಸ್ಥಾಪಕ – 18 ಹುದ್ದೆಗಳ – ವ್ಯವಸ್ಥಾಪಕ – 13 ಹುದ್ದೆಗಳು – ಹಿರಿಯ ವ್ಯವಸ್ಥಾಪಕ – 8 ಹುದ್ದೆಗಳು – ಮುಖ್ಯ ವ್ಯವಸ್ಥಾಪಕ – 2 ಹುದ್ದೆಗಳು No. of posts: 41 Application Start Date: 4 ನವೆಂಬರ್ 2022 Application End Date: 18 ನವೆಂಬರ್ 2022 Work Location: ಭಾರತದಾದ್ಯಂತ Selection Procedure:ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೌಲ್ಯಮಾಪನ, ಗುಂಪು ಚರ್ಚೆ, ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. Qualification: ಈ ಹುದ್ದೆಗೆ ಅರ್ಜಿ ಸಲ್ಲಿಸಲು BCA / Bsc/ BE/ B.tech/ MCA/ M.Sc ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು…

Read More

2022-23ನೇ ಸಾಲಿಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವತಿಯಿಂದ KAS/ IAS/ Banking/ IBPS/ SSC/ Judicial Services & Group-C ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡುವ ಸಲುವಾಗಿ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.

Read More

* ಫೋಬ್ಸ್‌ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೇಶದ ಅತಿ ದೊಡ್ಡ ಕಂಪನಿಯಾಗಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು 20 ನೇ ಸ್ಥಾನವನ್ನು ಅಲಂಕರಿಸಿದೆ.* ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ‘ಫೋರ್ಬ್ಸ್ ವರ್ಲ್ಡ್ ಬೆಸ್ಟ್ ಎಂಪ್ಲಾಯರ್ ಪಟ್ಟಿ 2022’ ಯಲ್ಲಿ ಮೊದಲ ಸ್ಥಾನ ಪಡೆದಿದೆ.*  ಈ ಫೋಬ್ಸ್‌ ನಿಯತಕಾಲಿಕವು ‘2022 ವರದಿಯಲ್ಲಿ 2 ನೇ ಸ್ಥಾನದಿಂದ 12 ನೇ ಸ್ಥಾನದವರೆಗೆ ಅಮೆರಿಕದ ಕಂಪನಿಗಳೇ ಸ್ಥಾನ ಪಡೆದಿವೆ.* ಜರ್ಮನ್ ಆಟೋ ಕಂಪನಿ BMW ಗ್ರೂಪ್ 13 ನೇ ಸ್ಥಾನದಲ್ಲಿದೆ, ಅಮೆಜಾನ್ 14 ನೇ ಸ್ಥಾನದಲ್ಲಿ ಮತ್ತು ಫ್ರೆಂಚ್ ಕಂಪನಿ ಡೆಕಾಥ್ಲಾನ್ 15 ನೇ ಸ್ಥಾನದಲ್ಲಿದೆ.* ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಕಂಪನಿಯಲ್ಲಿ ಈಗ 2.3 ಲಕ್ಷ ಉದ್ಯೋಗಿಗಳಿದ್ದಾರೆ.

Read More

* ನವೆಂಬರ್ 5 ಕೇಂದ್ರ ಸರ್ಕಾರವು ಹೈಕೋರ್ಟ್ ಗೆ ರಾಷ್ಟ್ರಗೀತೆ ಜನ ಗಣ ಮನ ಹಾಗೂ ರಾಷ್ಟೀಯ ಹಾಡು ವಂದೇ ಮಾತರಂ ಇವುಗಳಿಗೆ ಸಮಾನ ಗೌರವ ನೀಡಬೇಕೆಂದು ಹೇಳಿದೆ.* ವಂದೇ ಮಾತರಂ ಗೂ ರಾಷ್ಟ್ರಗೀತೆಗೆ ಕೊಡುವಷ್ಟು ಸಮಾನವಾದ ಗೌರವವನ್ನು ಕೊಡಬೇಕೆಂದು ವಕೀಲ ಅಶ್ವಿನಿ ಕುಮಾರ್ ಉಪಾದ್ಯಾಯ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.* ವಂದೇ ಮಾತರಂ ಗೆ ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನವಿದೆ ಎಂದು ಕೇಂದ್ರ ಸಚಿವಾಲಯದಿಂದ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

Read More
Job

ಕೇಂದ್ರಿಯ ವಿದ್ಯಾಲಯ ಸಂಗತನ್ ದಲ್ಲಿ 4,014 ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು 16/11/2022 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು. No. of posts: 4014 Application Start Date: 5 ನವೆಂಬರ್ 2022 Application End Date: 16 ನವೆಂಬರ್ 2022 Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. Qualification: ಕೇಂದ್ರಿಯ ವಿದ್ಯಾಲಯ ಸಂಗತನ್ ನೇಮಕಾತಿಯ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ B.Ed/ B.Sc/ M.Sc ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ಕುರಿತ ವಿವರವಾದ ಮಾಹಿತಿಗೆ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.- ಈ ಕುರಿತು ಸವಿವರವಾದ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ. Pay Scale: ಕೇಂದ್ರೀಯ ವಿದ್ಯಾಲಯ ಸಂಗತನ್…

Read More

* ನವೆಂಬರ್ 3 ರಂದು ನಡೆದ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಹಾಗೂ ಪಿ.ವಿ.ನಂದಿದಾ ಇವರುಗಳು ಕ್ರಮವಾಗಿ ಓಪನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.* ಪ್ರಗ್ನಾನಂದ ಅವರು ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದವರೇ ಆದ ಬಿ.ಅಧಿಬನ್‌ ಅವರೊಂದಿಗೆ 63 ನಡೆಗಳಲ್ಲಿ ಡ್ರಾ ಮಾಡಿಕೊಂಡರು, ಈ ಮೂಲಕ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.* ಮಹಿಳೆಯರ ವಿಭಾಗದಲ್ಲಿ ನಂದಿದಾ ಅವರು ಒಂಬತ್ತನೇ ಸುತ್ತಿನಲ್ಲಿ ದಿವ್ಯಾ ದೇಶಮುಖ್‌ ಎದುರು ಡ್ರಾ ಮಾಡಿಕೊಂಡು ಒಟ್ಟು 7.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದ‌ಲ್ಲಿ ಕಾಣಿಸಿಕೊಂಡರು.* ಕಳೆದ ವರ್ಷ 2021ರ ಚೆಸ್ ವಿಶ್ವಕಪ್​ನಲ್ಲಿ ಪ್ರಗ್ನಾನಂದ ಅವರು 90 ನೇ ಶ್ರೇಯಾಂಕವಾಗಿ ಪ್ರವೇಶಿಸಿದ್ದರು, 2 ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ ಸಾಧನೆ ಕೂಡ ಮಾಡಿದ್ದರು, 3 ನೇ ಸುತ್ತಿನಲ್ಲಿ ರ್ಯಾಪಿಡ್ ಟೈಬ್ರೇಕ್​ಗಳಲ್ಲಿ GM ಮೈಕಾಲ್ ಕ್ರಾಸೆಂಕೋವ್ ಅವರನ್ನು ಸೋಲಿಸಿದ ನಂತರ 4 ನೇ ಸುತ್ತಿಗೆ ಮುನ್ನಡೆದರು.

Read More

* ಆರ್ ಬಿಐ ಬಿಡುಗಡೆ ಮಾಡಿರುವ ಡಿಜಿಟಲ್ ರೂಪಾಯಿ ಬಳಸಿ ಮೊದಲ ದಿನವಾದ ಮಂಗಳವಾರ ವಿವಿಧ ಬ್ಯಾಂಕ್‌ಗಳು ಒಟ್ಟಾರೆ 275 ಕೋಟಿ ರೂ ಮೊತ್ತದ ವ್ಯವಹಾರಗಳನ್ನು ನಡೆಸಿವೆ. ಈ ಮೂಲಕ ದೇಶದಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಆರಂಭಗೊಂಡಿದೆ.* ಆರ್‌ಬಿಐ, ಡಿಜಿಟಲ್ ರುಪಿಯನ್ನು ಪ್ರಾಯೋಗಿಕ ವಾಗಿ ಮೊದಲ ಹಂತದಲ್ಲಿ 8 ದೊಡ್ಡ ಹಣಕಾಸು ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ,ಅದರನ್ವಯ ಮೊದಲ ದಿನವಾದ ಮಂಗಳವಾರ ಎಸ್ ಬಿಐ, ಐಸಿಐಸಿಐ, ಎಚ್‌ ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್‌ಗಳು 48 ಸೆಕ್ಯುರಿಟಿ ಜಲ್ ಗಳ ಮೂಲಕ 175 ಕೋಟಿ ರೂ. ವಹಿವಾಟು ನಡೆದಿದೆ.* ಡಿಜಿಟಲ್ ರುಪಿ ಎನ್ನುವುದು, ರುಪಾಯಿ ಮತ್ತು ನಾಣ್ಯಗಳ ಹಾಗೆ ಆರ್ ಬಿಐನ ಭದ್ರತಾ ಖಾತರಿ ಇರುವ ಹಣ, ಆದರೆ ಇದು ಅಟಲ್ ಸ್ವರೂಪದಲ್ಲಿ ಇರುತ್ತದೆ.* ಮೊದಲ ಹಂತದಲ್ಲಿ ದೊಡ್ಡ ಹಣಕಾಸು ಸಂಸ್ಥೆಗಳಿಗೆ ಮಾತ್ರ ಇದರ ಬಳಕೆಗೆ ಅವಕಾಶ ನೀಡಲಾಗಿದ್ದು, ಇದರ ಸಾಧಕ ಬಾಧಕ ಆಧರಿಸಿ ಇನ್ನೊಂದು ತಿಂಗಳಗೊಳಗೆ ಇದನ್ನು ಚಿಲ್ಲರೆ ಬಳಕೆದಾರರಿಗೂ ಬಿಡುಗಡೆ ಮಾಡಲು…

Read More
Job

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 63 ವೈಧಿಕಾರಿಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಯ ವರೆಗೆ ಗುತ್ತಿಗೆ ಆಧಾರದಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ 10/11/2022 10:30 ರಿಂದ 04:30 ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.ಸಂದರ್ಶನ ನಡೆಯುವ ಸ್ಥಳ : ನೌಕರರ ಭವನ ಸಭಾಂಗಣ ಬಿಬಿಎಂಪಿ, ಕೇಂದ್ರ ಕಚೇರಿ, ಎನ್.ಆರ್. ಚೌಕ No. of posts: 63 Application Start Date: 5 ನವೆಂಬರ್ 2022 Application End Date: 10 ನವೆಂಬರ್ 2022 Work Location: ಕರ್ನಾಟಕ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು MBBS ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. & ಕೆ.ಎಂ.ಸಿ. ಕೌನ್ಸಿಲ್ ನೊಂದಣಿ ಹೊಂದಿರಬೇಕು. Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ…

Read More
Job

ಬಸವ ಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ ಖಾಲಿ ಇರುವ ಕಿರಿಯ ಸಹಾಯಕರು ಹಾಗೂ ಸಿಪಾಯಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ30/11/2022 ರೊಳಗಾಗಿ ಅಭ್ಯರ್ಥಿಗಳು ಸಂಘಕ್ಕೆ ಬಂದು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.ಹುದ್ದೆಗಳ ವಿವರ : 3 – ಕಿರಿಯ ಸಹಾಯಕರು : 2 – ಸಿಪಾಯಿ : 1 No. of posts: 3 Application Start Date: 2 ನವೆಂಬರ್ 2022 Application End Date: 30 ನವೆಂಬರ್ 2022 Work Location: ಬಾಗಲಕೋಟೆ ಜಿಲ್ಲೆ Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಮತ್ತು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. Fee: ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು 400/- ರೂಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು. Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಟ…

Read More

*ಸುರಕ್ಷತೆಯ ವ್ಯವಸ್ಥೆಯಲ್ಲಿ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಪ್ರಶಸ್ತಿಗೆ ದಾವಣಗೆರೆ ಆಯ್ಕೆಯಾಗಿದೆ. * ಒಟ್ಟು 12 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದ್ದು ,ಸೇಫ್ಟಿ ಆಂಡ್ ರೆಕಾರ್ಡ್ ವಿಭಾಗದಲ್ಲಿ ಮೊದಲು 21 ನಗರಗಳನ್ನು ಆಯ್ಕೆ ಮಾಡಿ ನಂತರ ಅತ್ಯುತ್ತಮ ಯಾವುದು ಎಂದು ವಿಶ್ಲೇಷಣೆ ಮಾಡಿದಾಗ ದಾವಣಗೆರೆಗೆ ಪ್ರಶಸ್ತಿ ಬಂದಿತು ಎಂದು ಸ್ಪರ್ಧೆಯಲ್ಲಿ ದಾವಣಗೆರೆಯ ಪರವಾಗಿ ಭಾಗವಹಿಸಿದ್ದ ಸ್ಮಾರ್ಟ್ ಸಿಟಿ ಐಟಿ ಡಿಜಿಎಂ ಮಮತಾ ತಿಳಿಸಿದರು. * ಕಮಾಂಡ್ ಕಂಟ್ರೋಲ್ ಸೆಂಟರ್(ಸಿಸಿಸಿ) ನಲ್ಲಿ ದಾವಣಗೆರೆ ನಗರದ ಎಲ್ಲ ಆಗುಹೋಗುಗಳು ದಾಖಲಾಗುತ್ತಿವೆ, ಮತ್ತು 248 ಸಿಸಿಟಿವಿ ಕ್ಯಾಮೆರಾಗಳು ನಗರದ ಎಲ್ಲ ಕಡೆ ಕಣ್ಗಾವಲು ಇಟ್ಟಿವೆ. * ಯಾವುದೇ ಅಪರಾಧ,ನಾಪತ್ತೆ,ನಿಯಮ ಉಲ್ಲಂಘನೆಗಳನ್ನು ಈ ಸೆಂಟರ್ ಮೂಲಕವೇ ತಿಳಿಯಬಹುದು, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ 18 ,610 ಪ್ರಕರಣಗಳನ್ನು ದಾಖಲಿಸಿದೆ. * ನ.6 ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಅರ್ಬನ್ ಮೊಬಿಲಿಟಿ ಇಂಡಿಯಾ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ…

Read More