Author: Web Desk

Job

ಭಾರತೀಯ ಅಂಚೆ ಕಚೇರಿ (ಇಂಡಿಯಾ ಪೋಸ್ಟ್)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 22/11/2022 ಸಂಜೆ 5:00 ರೊಳಗೆ ಅನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ : Postal/ Sorting Assistants : 71Postman/ Mail Guard : 56Multi-Tasking Staff (MTS) : 61 No. of posts: 188 Application Start Date: 23 ಅಕ್ಟೋಬರ್ 2022 Application End Date: 22 ನವೆಂಬರ್ 2022 Work Location: ಭಾರತದಾದ್ಯಂತ Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.- ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು S.S.L.C(10th), PUC(12th) ವಿದ್ಯಾರ್ಹತೆಯನ್ನು ಹೊಂದಿರಬೇಕು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 100ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. SC/ ST/ Pwd ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ…

Read More
Job

ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ 60 ಕ್ವಾಲಿಟಿ ಅಶೂರೆನ್ಸ್ ಇಂಜಿನಿಯರಿಂಗ್ಸ್, ಡೆವಲಪರ್, ಸೀನಿಯರ್ ಯುಐ, ಮತ್ತು ಸೀನಿಯರ್ ಡೆವಲಪರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 09/11/2022 ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : 60* Senior Quality Assurance Lead : 2 * Quality Assurance Engineers : 06* Junior Quality Assurance Engineer : 5* Senior Developer -Full Stack Java : 16* Developer- Full Stack Java : 13* Developer – Full Stack .NET & JAVA : 6 * Senior Developer – Mobile Application Development : 04* Developer – Mobile Application Development…

Read More

* ಭಾನುವಾರದಂದು 7 ನೇ ಆಯುರ್ವೇದ ದಿನದಂದು, ಆಯುಷ್ ಸಚಿವಾಲಯವು ಆಯುರ್ವೇದದ ಪ್ರಯೋಜನಗಳನ್ನು ದೇಶಾದ್ಯಂತ ಪ್ರಚಾರ ಮಾಡಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. * ಆಯುರ್ವೇದ ಮತ್ತು ಅದರ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ಕೊಂಡೊಯ್ಯಲು, ಕೇಂದ್ರವು ‘ಹರ್ ದಿನ್ ಹರ್ ಘರ್ ಆಯುರ್ವೇದ’ ಅಭಿಯಾನವನ್ನು ಪ್ರಾರಂಭಿಸಿತು, ಇದು ವಿಶ್ವದ ಅತ್ಯಂತ ಹಳೆಯ ಸಮಗ್ರ ಚಿಕಿತ್ಸಾ ವ್ಯವಸ್ಥೆಗಳಲ್ಲಿ ಒಂದಾಗಿದೆ, ಇದು ಈಗ 30 ದೇಶಗಳಲ್ಲಿ ಗುರುತಿಸಲ್ಪಟ್ಟಿದೆ. * ಭಾನುವಾರದಂದು 7 ನೇ ಆಯುರ್ವೇದ ದಿನದಂದು, ಆಯುಷ್ ಸಚಿವಾಲಯವು ಆಯುರ್ವೇದದ ಪ್ರಯೋಜನಗಳನ್ನು ದೇಶಾದ್ಯಂತ ಪ್ರಚಾರ ಮಾಡಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. * ದಿನದ ಸ್ಮರಣಾರ್ಥವಾಗಿ, ಸಚಿವಾಲಯವು 6 ವಾರಗಳ ಅವಧಿಯ ಆಚರಣೆಯನ್ನು ನಡೆಸಿತು, ಇದರಲ್ಲಿ 5000 ಕ್ಕೂ ಹೆಚ್ಚು ಕಾರ್ಯಕ್ರಮಗಳು ಸೇರಿವೆ. ಈ ಕಾರ್ಯಕ್ರಮಗಳನ್ನು ಸಚಿವಾಲಯದ ವಿವಿಧ ಸಂಸ್ಥೆಗಳು ಮತ್ತು ಕೌನ್ಸಿಲ್‌ಗಳು ಆಯೋಜಿಸಿದ್ದವು. * ಈ ಸಂದರ್ಭದಲ್ಲಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಸಹಯೋಗ, ಒಮ್ಮುಖ ಮತ್ತು ಸಿನರ್ಜಿ ಕ್ಷೇತ್ರಗಳನ್ನು ಅನ್ವೇಷಿಸಲು ಆಯುಷ್ ಸಚಿವಾಲಯ ಮತ್ತು…

Read More

* ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೇಣುಕಾ ರಮಾನಂದ್ ರವರ “ಸಂಬಾರ ಬಟ್ಟಲು ಕೊಡಿಸು” ಎಂಬ ಕೃತಿಯು ಆಯ್ಕೆಯಾಗಿದೆ, ಸಮೇಳನದಲ್ಲಿ ರೇಣುಕಾ ರಮಾನಂದ್ ರವರಿಗೆ ಪುರಸ್ಕಾರ ಪ್ರಧಾನ ಮಾಡಲಾಯಿತು. * ಒಟ್ಟು 140 ಕೃತಿಗಳು ಈ ಸ್ಪರ್ಧೆಗೆ ಬಂದಿದ್ದವು, ಅವುಗಳಲ್ಲಿ ಮೊದಲನೇ ಹಂತದಲ್ಲಿ 17 ಕೃತಿಗಳು ನಂತರ 12 ಕೃತಿಗಳನ್ನು ಅಂತಿಮ ಸುತ್ತಿನಲ್ಲಿ ನಿರ್ಣಾಯಕರಿಗೆ ಕಳುಹಿಸಲಾಯಿತು, ರಾಜೇಂದ್ರ ಚಿನ್ನಿ ಮತ್ತು ವಿನಯಾ ಒಒಕ್ಕುಂದ ರವರು ಇರುವ ತಂಡದಿಂದ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಓ.ಎಲ್. ನಾಗಭೂಷಣ್ ರವರು ತಿಳಿಸಿದರು. * ವಿಶ್ವ ಕವಿ ಸಮ್ಮೇಳನದ ಎರಡನೇ ದಿನ “ಸಂಗಂ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು, ರಾಜೇಂದ್ರ ಪ್ರಸಾದ್ ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. 

Read More

* ಕೊವೀಡ್ (Corona) ನಂತರ ಹೆಚ್ಚಳವಾಗಿದ್ದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ರೋಜ್‌ಗಾರ್ ಮೇಳಕ್ಕೆ (Rozgar Mela) ಚಾಲನೆ ನೀಡಿದರು. * 2023ರ ವೇಳೆಗೆ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಗುರಿ ಹೊಂದಿರುವ ನಮೋ ಸರ್ಕಾರ ಮಿಷನ್ ಮೋಡ್ ನೇಮಕಾತಿಗೆ ಸೂಚನೆ ನೀಡಿದೆ.* ನಿರುದ್ಯೋಗ ಸಮಸ್ಯೆ ಭಾರತವನ್ನು ಸಾಕಷ್ಟು ಬಾಧಿಸುತ್ತಿದೆ. ಕೋವಿಡ್ ಬಳಿಕ ಈ ಸಮಸ್ಯೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ.* ಯುವಕರು ಕೆಲಸ ಇಲ್ಲದೇ ಪರಿತಪಿಸುತ್ತಿದ್ದಾರೆ. ಈ ನಿರುದ್ಯೋಗ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿವೆ.* ದೇಶದಲ್ಲಿ ಮುಂದಿನ 18 ತಿಂಗಳು ಅಂದರೆ 2023ರ ವೇಳೆಗೆ 10 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ.* ಇದಕ್ಕೆ ಪೂರಕ ಎನ್ನುವಂತೆ ಇಂದು 75 ಸಾವಿರ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರವನ್ನು ಹಂಚಿಕೆ ಮಾಡಿದರು.* ಈ ವೇಳೆ ಮಾತನಾಡಿದ ಅವರು, ಗ್ರೂಪ್ ಎ ಮತ್ತು ಬಿ…

Read More

* ಸಂಕುಚಿತ ಜೈವಿಕ ಅನಿಲ (CBG) ಸ್ಥಾವರವನ್ನು 20 ಎಕರೆ ಭೂಮಿಯಲ್ಲಿ ರೂ.230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಜರ್ಮನಿಯ ಪ್ರಮುಖ ಜೈವಿಕ ಶಕ್ತಿ ಕಂಪನಿಗಳಲ್ಲಿ ಒಂದಾದ Verbio AG ಯ ವಿದೇಶಿ ನೇರ ಹೂಡಿಕೆಯೊಂದಿಗೆ (FDI) ಯೋಜನೆಯನ್ನು ನಿಯೋಜಿಸಲಾಗಿದೆ.* CBG ಸ್ಥಾವರವು ಪ್ರಸ್ತುತ ಪ್ರತಿ ದಿನ 6 ಟನ್ ಭತ್ತದ ಹುಲ್ಲು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಸಾಮರ್ಥ್ಯವನ್ನು ನಂತರ 10,000 ಕ್ಯೂಬಿಕ್ ಮೀಟರ್‌ನ ಎಂಟು ಡೈಜೆಸ್ಟರ್‌ಗಳನ್ನು ಬಳಸಿಕೊಂಡು 33 TPD ಸಂಕುಚಿತ ಜೈವಿಕ ಅನಿಲವನ್ನು ಉತ್ಪಾದಿಸಲು ದಿನಕ್ಕೆ 300 ಟನ್ ಭತ್ತದ ಒಣಹುಲ್ಲಿಗೆ ವಿಸ್ತರಿಸಲಾಗುವುದು.* CBG ಸ್ಥಾವರವು 100,000 ಟನ್‌ಗಳಷ್ಟು ಭತ್ತದ ಹುಲ್ಲು ಬಳಸುತ್ತದೆ, ಇದನ್ನು ಸಸ್ಯದ 10 ಕಿಮೀ ವ್ಯಾಪ್ತಿಯಲ್ಲಿರುವ 6 ರಿಂದ 8 ಉಪಗ್ರಹ ಸ್ಥಳಗಳಿಂದ ಸಂಗ್ರಹಿಸಲಾಗುತ್ತದೆ, ಇದು ಪ್ರತಿ ದಿನ 600-650 ಟನ್ FOM (ಹುದುಗಿಸಿದ ಸಾವಯವ ಗೊಬ್ಬರ) ಉತ್ಪಾದಿಸುತ್ತದೆ. ಸಾವಯವ ಕೃಷಿಗೆ ಗೊಬ್ಬರವನ್ನು ಬಳಸಲಾಗುವುದು.* ಈ ಸ್ಥಾವರದಿಂದ 390 ಮಂದಿಗೆ ನೇರ ಉದ್ಯೋಗ ಹಾಗೂ…

Read More
Job

ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕರ್ನಾಟಕದಲ್ಲಿ ಖಾಲಿ ಇರುವ 13 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 20 ದಿನದೊಳಗಾಗಿ ಸರಕಾರಿ ಮುದ್ರಣಾಲಯದಲ್ಲಿ ಲಭ್ಯವಿರುವ ಸರಕಾರದಿಂದ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭಾರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಳಾಸ :ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ,ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,#58, ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಭವನ,ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ರಸ್ತೆ,ಬೆಂಗಳೂರು – 56002 No. of posts: 13 Application Start Date: 12 ಅಕ್ಟೋಬರ್ 2022 Work Location: ಕರ್ನಾಟಕ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಮೇಲೆ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು. Qualification:SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು PUC ವಿದ್ಯಾರ್ಹತೆಯನ್ನು ಹೊಂದಿರಬೇಕು. Age Limit:ಈ ಹುದ್ದೆಗಳಿಗೆ…

Read More

* ಡಿಸೇಂಬರ್ 3 ರಿಂದ 10 ರವರೆಗೆ ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೆ ಡೆನ್ಮಾರ್ಕ್ ನ ಪ್ರತಿಷ್ಠಿತ ಕಂಪನಿ “ಅನ್ ಲೀಶ್” ಕಂಪನಿಯು “ಹ್ಯಾಕಥಾನ್” ನಡೆಯಲಿದೆ. * 2017 ರಿಂದ ಕಂಪನಿಯು “ಹ್ಯಾಕಥಾನ್” ನಡೆಸುತ್ತಿದ್ದು, 18 ರಿಂದ 35 ವಯಸ್ಸಿನ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. * ಇಲ್ಲಿಯವರೆಗೂ “ಹ್ಯಾಕಥಾನ್” ನಲ್ಲಿ ಭಾರತದ 500 ಪ್ರತಿಭೆಗಳು ಆಯ್ಕೆಯಾಗಿದ್ದಾರೆ, ಡಿಜಿಟಲ್ ನ ಸುಸ್ಥಿರ ಗುರಿ ಅಭಿವೃದ್ಧಿ ಸಾಧನೆಗೆ ಇದು ಉಪಯೋಗವಾಗಿದೆ. *  ಅನ್ ಲೀಶ್ ವಿಶ್ವದ ಅತಿದೊಡ್ಡ “ಹ್ಯಾಕಥಾನ್”, ಇದು 2022 ಮೈಸೂರಿನಲ್ಲಿ ನಡೆಯಲಿದೆ ವಿಶ್ವದ ಸಾವಿರಾರು ಯುವ ಪ್ರತಿಭೆಗಳಲ್ಲಿ ಭಾರತದ 300 ಜನ ಇರಲಿದ್ದಾರೆ,ಅದರಲ್ಲಿ 100 ಜನ ಕರ್ನಾಟಕದವರಾಗಿದ್ದಾರೆ.

Read More

* ಹವಾಮಾನ ಬದಲಾವಣೆಯಿಂದಾಗಿ ಭೂಮಿಗೆ ಆಗುವ ವಿಪತ್ತುಗಳಿಂದ ಸಂರಕ್ಷಿಸುವ ಗುರಿಯನ್ನು ಹೊಂದಿದ ಮಹತ್ವಾಕಾಂಕ್ಷಿ ಯೋಜನೆ “ಮಿಷನ್ ಲೈಫ್” ಗೆ ಅಕ್ಟೋಬರ್ 20 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರೆಸ್‌ ರವರು ಚಾಲನೆ ನೀಡಿದರು. * ಮಿಷನ್ ಲೈಫ್ ಎಂಬುದು – ಮಿಷನ್, ಲೈಫ್ ಸ್ಟೈಲ್ ಆ್ಯಂಟಾನಿಯೋ ಗ್ಯುಟೆರೆಸ್‌ ಮತ್ತು ನರೇಂದ್ರ ಮೋದಿ ಫ಼ಾರ್ ಎನ್ವಿರಾನ್ಮೆಂಟ್ ಎಂದರ್ಥ, ಎಂದು ಮೋದಿಯವರು ಹೇಳಿದ್ದಾರೆ. * ಅಕ್ಟೋಬರ್ 22 ರಂದು ಪ್ರಧಾನಿ ಮೋದಿಯವರು ಬೃಹತ್ ಉದ್ಯೋಗ ಮೇಳಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡುತ್ತಿದ್ದಾರೆ, ಒಟ್ಟು 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. 

Read More
Job

ಅರಣ್ಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 10 ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 19/11/2022 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗಳು ಕೂಡಾ ಅರ್ಜಿಯನ್ನು ಸಲ್ಲಿಸಬಹುದು. No. of posts: 10 Application Start Date: 20 ಅಕ್ಟೋಬರ್ 2022 Application End Date: 19 ನವೆಂಬರ್ 2022 Last Date for Payment: 23 ನವೆಂಬರ್ 2022 Work Location: ಕರ್ನಾಟಕ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. Qualification:ಅರಣ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಅರಣ್ಯ ಶಾಸ್ತ್ರದಲ್ಲಿ ಪದವೀಧರರಾಗಿರಬೇಕು, ಅಥವಾ B.Sc, ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ 320/-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ…

Read More