Subscribe to Updates
Get the latest creative news from FooBar about art, design and business.
Author: Web Desk
ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ಬರುವ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 31/10/2022 ರೊಳಗೆ ಆಫ್ ಲೈನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಳಾಸ :PDO/ಪಂಚಾಯತ್ ಕಾರ್ಯದರ್ಶಿ,ಮುಖ್ಯ ಗ್ರಂಥಾಲಯ ಅಧಿಕಾರಿ,ಜಿಲ್ಲಾ ಕೇಂದ್ರ ಗ್ರಂಥಾಲಯ,ಚಿತ್ರದುರ್ಗ. Application Start Date: 6 ಅಕ್ಟೋಬರ್ 2022 Application End Date: 31 ಅಕ್ಟೋಬರ್ 2022 Work Location: ಚಿತ್ರದುರ್ಗ ಜಿಲ್ಲೆ Qualification:ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು S.S.L.Cವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು. Age Limit:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. Pay Scale: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 12,000/- ವೇತನವನ್ನು ನಿಗದಿಪಡಿಸಲಾಗಿದೆ.
* ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ನಡೆಸಲಾದ ಸ್ವಚ್ಛ ಭಾರತ ಸಮೀಕ್ಷೆ 2022 ರಲ್ಲಿ ಕರ್ನಾಟಕವು 20 ನೇ ಸ್ಥಾನ ಹೊಂದಿದೆ.* ಪ್ರಥಮ ಸ್ಥಾನ ತೆಲಂಗಾಣ, ಹಾಗೂ ದ್ವಿತೀಯ ಸ್ಥಾನ ಹರಿಯಾಣ ಪಡೆದುಕೊಂಡಿದೆ. * ಸಮೀಕ್ಷೆಯಲ್ಲಿ 1000 ಅಂಕಗಳಿಗೆ ತೆಲಂಗಾಣ 971 ಮತ್ತು ಕರ್ನಾಟಕ 635 ಅಂಕಗಳನ್ನು ಪಡೆದುಕೊಂಡಿದೆ.* ಹರಿಯಾಣ ರಾಜ್ಯದ ಭವಾನಿ ಜಿಲ್ಲೆಯು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ಜಿಲ್ಲೆ ಎನಿಸಿಕೊಂಡಿದೆ. – ತೆಲಂಗಾಣದ ಜಗ್ತಿಯಲ್ ಜಿಲ್ಲೆ 2 ನೇ ಸ್ಥಾನ. – ನಿಜಾಮಾಬಾದ್ ಜಿಲ್ಲೆ 3 ನೇ ಸ್ಥಾನ. – ಕರ್ನಾಟಕದ ಉಡುಪಿ ಜಿಲ್ಲೆ 129 ನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಇದು ಪ್ರಥಮ ಸ್ಥಾನ ಹೊಂದಿದ ಜಿಲ್ಲೆಯಾಗಿದೆ. * ಪ್ರಧಾನಿ ನರೇಂದ್ರ ಮೋದಿಯವರು “2019 ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನದಂದು ಭಾರತವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಸ್ವಚ್ಛ ಭಾರತ” ಎಂದು ನವದೆಹಲಿಯ ರಾಜಪಥದಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು.* ಭಾರತದಾದ್ಯಂತ ಸಮೀಕ್ಷೆ…
* ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳುವುದನ್ನು ಕಡ್ಡಾಯಗೊಳಿಸಿದೆ.* ಮುಸ್ಲಿಂ ಸಮುದಾಯದವರು ವಂದೇ ಮಾತರಂ ಹೇಳುವದಿಲ್ಲ ಅದು ಅವರ ನಂಬಿಕೆಗೆ ವಿರುದ್ಧವಾಗಿದೆ, ಹಾಗಾಗಿ ಅವರು ಸಾರೆ ಜಹಾ ಸೆ ಅಚ್ಚಾ ಎಂದು ಹೇಳುತ್ತಾರೆ ಎಂದು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಬು ಅಸಿಂ ಆಜ್ಮಿ ಅವರು ಹೇಳಿದ್ದಾರೆ. * ರೈತರಿಗೆ ಗೌರವ ಸೂಚಿಸುವ ಸಲುವಾಗಿ “ಜೈ ಕಿಸಾನ್ ” ಎಂದೂ, ಭ್ರಷ್ಟಾಚಾರ ಮುಕ್ತ ಸೇವೆ ಒದಗಿಸುವ ಎಲ್ಲ ನೌಕರರು “ಜೈ ಸೇವಾ ” ಎಂದೂ ಕರೆಯಲ್ಲಿ ಮಾತನಾಡಬೇಕೆಂದು ಶಿವಸೇನಾ ವಕ್ತಾರ್ ಕಿಶೋರ್ ತಿವಾರಿ ಹೇಳಿದ್ದಾರೆ.* ವಂದೇ ಮಾತರಂ ಹೇಳುವಾಗ ಎಲ್ಲರ ಮನಸಲ್ಲಿ ದೇಶಪ್ರೇಮದ ಭಾವ ಮೂಡಬೇಕು ಅದು ನೌಕರರಿಗೆ ಬಲವಂತ ಪಡಿಸುವದು ಸರಿಯಲ್ಲ ಹಾಗೂ ಅವರ ವಯಕ್ತಿಕ ಫೋನ್ ಗೆ ಕರೆ ಬಂದಾಗ ವಂದೇ ಮಾತರಂ ಹೇಳಬೇಕೇಕೆನ್ದು ಕಡ್ಡಾಯಗೊಳಿಸುವದು ಇದು ಅಭಿವ್ಯಕ್ತಿ…
* ಕೇಂದ್ರ ವಸತಿ ಸಚಿವಾಲಯವು ಬಿಡುಗಡೆ ಮಾಡಿದ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣ್ 2022 ರ ಶ್ರೇಯಾಂಕದ ಪ್ರಕಾರ ದೇಶದ ಟಾಪ್ 100 ಸ್ವಚ್ಛ ನಗರಗಳಲ್ಲಿ ಕೇವಲ ಎರಡು ನಗರಗಳ ಹೆಸರುಗಳು ಕಾಣಿಸಿಕೊಂಡಿರುವುದರಿಂದ ಕರ್ನಾಟಕದ ನಗರಗಳು ಸ್ವಚ್ಛತೆಯ ವಿಷಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿವೆ. * ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಮುಖ ನಗರಗಳಲ್ಲಿ ಮೈಸೂರು 8 ನೇ ಸ್ಥಾನ ಪಡೆದರೆ ಹುಬ್ಬಳ್ಳಿ ಧಾರವಾಡ 82 ನೇ ಸ್ಥಾನ ಪಡೆದುಕೊಂಡಿದೆ.* ಮೂರರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಮೈಸೂರಿಗೆ ಸ್ವಚ್ಛ ಮಧ್ಯಮ ನಗರ ಪ್ರಶಸ್ತಿಯೂ ಲಭಿಸಿದೆ. * ಕ್ಲೀನ್ ಕಂಟೋನ್ಮೆಂಟ್ ವಿಭಾಗದಲ್ಲಿ ಬೆಳಗಾವಿ ಕಂಟೋನ್ಮೆಂಟ್ 44 ನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ಡಿಯೋಲಾಲಿ ಕಂಟೋನ್ಮೆಂಟ್ ಮೊದಲ ರ್ಯಾಂಕ್ ಪಡೆದುಕೊಂಡಿದೆ.
* ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರವನ್ನು ನಿಯಂತ್ರಿಸಲು ಮತ್ತೆ ರೆಪೋ ದರವನ್ನು ಶೇಕಡಾ 0.50ರಷ್ಟು ಹೆಚ್ಚಿಸಿದೆ. * ಹಣಕಾಸು ನೀತಿ ನಿರೂಪಣಾ ಸಮಿತಿಯ (Monetary Policy Committee – MPC) ಪರಾಮರ್ಶನಾ ಸಭೆಯ ನಂತರ, ತಜ್ಞರ ಶಿಫಾರಸಿನಂತೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರವರು ರೆಪೋ ದರ ಹೆಚ್ಚಿಸುವಂತೆ ನಿರ್ಣಯಿಸಿದ್ದಾರೆ.* ಪ್ರಸ್ತುತ ರೆಪೋ ದರದ ಪ್ರಮಾಣವು ಶೇ 5.90 ಕ್ಕೆ ಮುಟ್ಟಿದ್ದು, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ಬಗೆಯ ಸಾಲದ ಮೇಲಿನ ಬಡ್ಡಿ ದುಬಾರಿಯಾಗಲಿದೆ. ರೆಪೋ ದರ ಹೆಚ್ಚಳದಿಂದ ಬ್ಯಾಂಕ್ ನಲ್ಲಿನ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿ (FD) ಮೇಲೂ ಪರಿಣಾಮ ಬೀರುತ್ತದೆ.* “ಉಕ್ರೇನ್- ರಷ್ಯಾ” ಸಂಘರ್ಷವು ಜಗತ್ತಿನ ಎಲ್ಲ ದೇಶಗಳಿಗೆ ಆರ್ಥಿಕವಾಗಿ ಸಾಕಷ್ಟು ಹೊಡೆತ ನೀಡಿದೆ. ಇದರಿಂದ ಹಣದುಬ್ಬರ ಹೆಚ್ಚಾಗಿದೆ, ಹಾಗಾಗಿ ಆರ್ಬಿಐ ರೆಪೋ ದರ ಹೆಚ್ಚಿಸಲು ಕಾರಣವಾಗಿದೆ.* ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳ, ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟ ಇವೆಲ್ಲವುಗಳು…
* ಜಗತ್ತಿನಲ್ಲಿಯೇ ಪ್ರಥಮ ವಿದ್ಯುತ್ ಚಾಲಿತ ವಿಮಾನ ಗುರುವಾರ ಸೆ.29 ರಂದು ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲೈಸ್ ಹೆಸರಿನ ಈ ವಿಮಾನವು ಬೆಳಿಗ್ಗೆ 7.10 ಕ್ಕೆ ಗಗನಕ್ಕೆ ನೆಗೆದು 3,500 ಅಡಿ ಎತ್ತರದಲ್ಲಿ 8 ನಿಮಿಷ ಯಶಸ್ವಿಯಾಗಿ ಹಾರಾಟ ನಡೆಸಿತು ಏವಿಯೇಶನ್ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ.* ಏವಿಯೇಶನ್ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ. ಅಮೆರಿಕದ ಪ್ರಾದೇಶಿಕ ಏರ್‌ಲೈನ್ಸ್‌ಗಳಾದ ಕೇಪ್ ಏರ್ ಮತ್ತು ಗ್ಲೋಬಲ್ ಕ್ರಾಸಿಂಗ್ ಏರ್‌ಲೈನ್ಸ್ ಅನುಕ್ರಮವಾಗಿ 75 ಹಾಗೂ 50 ವಿಮಾನಗಳ ಖರೀದಿಗೆ ಅರ್ಡರ್ ಮಾಡಿದೆ.* ಡಿಎಚ್‌ಎಲ್ ಎಕ್ ಪೆಸ್ 12 ಸರಕು ಸಾಗಣೆ ವಿಮಾನಗಳಿಗೆ ಬೇಡಿಕೆಯಿಟ್ಟಿದೆ.* ವಾಷಿಂಗ್ಟನ್ ಜಗತ್ತಿನ ಪಥಮ ವಿದ್ಯುತ್‌ಚಾಲಿಕ ವಿಮಾನವು ಸಾನದ ಪ್ರಥಮ ಹಾರಾಟ to TAY KA .* ಲಘು ಜೆಟ್/ಹೈಎಂಡ್ ಟರ್ಬೊ ಪ್ರಾಪ್ಸ್ಗೆ ಹೋಲಿಸಿದರೆ ಹಾರಾಟ ವೆಚ್ಚ ತೀರಾ ಕಡಿಮೆ.ಹಾರಾಟದ ಗರಿಷ್ಠ ವೇಗ 260 ನಾಟ್.* ಪ್ರಯಾಣಿಕ ವಿಮಾನದ ಗರಿಷ್ಠ ಲೋಡ್ ಸಾಮರ್ಥ್ಯ 1,134 ಕೆಜಿ,…
ಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಇರುವಎಲೆಕ್ಟ್ರಿಕಲ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಮತ್ತು ಪ್ರಧಾನ ವ್ಯವಸ್ಥಾಪಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ31/10/2022 ದೊಳಗಾಗಿ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಅಂಚೆ ಕಚೇರಿಯ ವಿಳಾಸ:General Manager (HR), Bangalore Metro Rail Corporation Limited, III Floor, BMTC Complex, K.H Road, Shanthinagar, Bangalore – 560027. ಹುದ್ದೆಗಳ ವಿವರ : 04- Chief Electrical Engineer : 01- Chief Engineer : 01 – General Manager : 02 No. of posts: 4 Application Start Date: 1 ಅಕ್ಟೋಬರ್ 2022 Application End Date: 31 ಅಕ್ಟೋಬರ್ 2022 Work Location: ಕರ್ನಾಟಕ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. Qualification:ಈ ಹುದ್ದೆಗಳಿಗೆ ಅರ್ಜಿ…
ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ 346 ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್‌ಶೀಪ್ ಮ್ಯಾನೇಜರ್, ಗ್ರೂಪ್ ಸೇಲ್ಸ್ ಹೆಡ್ ಮತ್ತು ಆಪರೇಷನ್ಸ್ ಹೆಡ್-ವೆಲ್ತ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 20/10/2022 ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : 346* Relationship Manager :120* e-Wealth Relationship Manager : 24* Group Sales Head : 1* Operations Head-Wealth : 1 No. of posts: 346 Application Start Date: 30 ಸೆಪ್ಟೆಂಬರ್ 2022 Application End Date: 20 ಅಕ್ಟೋಬರ್ 2022 Work Location: ಭಾರತದಾದ್ಯಂತ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಶರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಪರೀಕ್ಷೆ/ ಸಂದರ್ಶನ/ ಗುಂಪು ಚರ್ಚೆ ನಡೆಸುವ ಮೂಲಕ …
* ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ VSHORAD ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.* ಇತ್ತೀಚೆಗೆ ಒಡಿಶಾದಲ್ಲಿ ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (VSHORADS) ಕ್ಷಿಪಣಿಯ ಎರಡು ಪರೀಕ್ಷೆಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು ಯಶಸ್ವಿಯಾಗಿ ನಡೆಸಿತು.* DRDO ಸಂಸ್ಥೆಯು ಭಾರತೀಯ ಉದ್ಯಮ ಪಾಲುದಾರರ ಸಹಯೋಗದೊಂದಿಗೆ VSHORADS ಒಂದು ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ (MANPADS) ಅನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. * DRDO ನ ಹೈದರಾಬಾದ್ ಮೂಲದ ಸಂಶೋಧನಾ ಕೇಂದ್ರ ಇಮಾರತ್ (RCI) ಇತರ DRDO ಸೌಲಭ್ಯಗಳು ಮತ್ತು ಖಾಸಗಿ ಘಟಕಗಳೊಂದಿಗೆ ಅಭಿವೃದ್ಧಿಪಡಿಸಿದೆ.* VSHORAD ಕ್ಷಿಪಣಿಯು ಕಡಿಮೆ ಎತ್ತರದ ವೈಮಾನಿಕ ಬೆದರಿಕೆಗಳನ್ನು ಕಡಿಮೆ ವ್ಯಾಪ್ತಿಯಲ್ಲಿ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಹಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. * ಈ ಕ್ಷಿಪಣಿಯು ಹಲವಾರು ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ, ಇದರಲ್ಲಿ ಮಿನಿಯೇಚರೈಸ್ಡ್ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸೇರಿವೆ,…
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ 20 ಕಾರ್ಮಿಕರ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ದಿನಾಂಕ 30/09/2022 ರಿಂದ ಆರಂಭಗೊಳ್ಳಲಿದ್ದು ದಿನಾಂಕ 29/10/2022 ಕ್ಕೆ ಕೊನೆಗೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. No. of posts: 20 Application Start Date: 30 ಸೆಪ್ಟೆಂಬರ್ 2022 Application End Date: 29 ಅಕ್ಟೋಬರ್ 2022 Last Date for Payment: 31 ಅಕ್ಟೋಬರ್ 2022 Work Location: ಕರ್ನಾಟಕ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಾನೂನಿನಡಿ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ…