Subscribe to Updates
Get the latest creative news from FooBar about art, design and business.
Author: Web Desk
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ 320 ವಿವಿಧ ಅರೆ ವೈದ್ಯಕೀಯ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 28/09/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಪ್ರಾರಂಭ ದಿನಾಂಕ: 29.08.2022 ಆರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಕೊನೆಯ ದಿನಾಂಕ: 28.09.2022ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದ್ವಿನಾಂಕ: 29.09.2022 No. of posts: 320 Application Start Date: 29 ಆಗಸ್ಟ್ 2022 Application End Date: 28 ಸೆಪ್ಟೆಂಬರ್ 2022 Last Date for Payment: 29 ಸೆಪ್ಟೆಂಬರ್ 2022 Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC/ PUC/ Diploma/BSc/ MSc/ MA ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪಡೆದಿರಬೇಕು. Fee: ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು *…
ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ಘಟಕದಲ್ಲಿ ಖಾಲಿ ಇರುವ 20 ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು ಮತ್ತು ಸೇವಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 15/09/2022 ರಾತ್ರಿ 11:59 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : 20- ಬೆರಳಚ್ಚುಗಾರರು : 7- ಬೆರಳಚ್ಚು ನಕಲುಗಾರರು : 01- ಸೇವಕರು : 12 No. of posts: 20 Application Start Date: 16 ಆಗಸ್ಟ್ 2022 Application End Date: 15 ಸೆಪ್ಟೆಂಬರ್ 2022 Last Date for Payment: 17 ಸೆಪ್ಟೆಂಬರ್ 2022 Work Location: ಚಿಕ್ಕಮಗಳೂರು ಜಿಲ್ಲಾ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು * ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 5 ಅಭ್ಯರ್ಥಿಗಳಂತೆ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು…
* ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹೆಸರಿನಿಂದ ಮರುನಾಮಕಾರಣ ಮಾಡಲು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ನಿರ್ಧರಿಸಿದೆ. * ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರು ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.* ಈ ಹಿಂದೆ ಪಂಜಾಬ್ ವಿಧಾನಸಭೆಯು ವಿಮಾನ ನಿಲ್ದಾಣಕ್ಕೆ ‘ಶಹೀದ್-ಇ-ಅಜಮ್ ಸರ್ದಾರ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೊಹಾಲಿ’ ಎಂದು ಹೆಸರಿಸಲು ನಿರ್ಣಯವನ್ನು ಅಂಗೀಕರಿಸಿತ್ತು ಆದರೆ ಅದರ ಹೆಸರಿನಲ್ಲಿ ಮೊಹಾಲಿ ಇರುವುದರಿಂದ ಹರಿಯಾಣ ಅದನ್ನು ವಿರೋಧಿಸಿತು.* ನಂತರ ಹರಿಯಾಣ ವಿಧಾನ ಸಭೆಯು ಟರ್ಮಿನಲ್ ಅನ್ನು ಮರುನಾಮಕರಣ ಮಾಡುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಿತು, ಆದರೆ ‘ಚಂಡೀಗಢ’ ಅನ್ನು ಬಳಸಿತು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಖಾಲಿ ಇರುವ 17 ಕಂಪ್ಯೂಟರ್ ಆರೇಟರ್, ಅಕೌಂಟೆಂಟ್, ಪ್ರೈವೇಟ್ ಸೆಕ್ರೆಟರಿ, ಲ್ಯಾಬೊರೇಟರಿ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.- ಕಂಪ್ಯೂಟರ್ ಆರೇಟರ್ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ 26/08/2022 ರಂದು ಸಂದರ್ಶನ ನಡೆಯಲಿದೆ – ಲೈಬ್ರರಿ ಟ್ರೇನ್ಸ್ ಮತ್ತು ಲೈಬ್ರರಿ ಟ್ರೇನ್ಸ್ ವಿಥ್ IT ಫೇಲ್ಡ್ ಹುದ್ದೆಗಳಿಗೆ 29/08/2022 ರಂದು ಸಂದರ್ಶನ ನಡೆಯಲಿದೆ – ಪ್ರೈವೇಟ್ ಸೆಕ್ರೆಟರಿ ಹುದ್ದೆಗಳಿಗೆ 01/09/2022 ರಂದು ಸಂದರ್ಶನ ನಡೆಯಲಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಆಗಬಹುದಾಗಿದೆ – ಲ್ಯಾಬೊರೇಟರಿ ಅಸಿಸ್ಟೆಂಟ್ ಹುದ್ದೆಗಳಿಗೆ 30/08/2022 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಳಾಸ ಮತ್ತು ಸಂದರ್ಶನ ನಡೆಯುವ ಸ್ಥಳ: Registrar Central University of Karnataka, Aland Road, Kadaganchi, Kalburgi – 585 367 No. of posts: 17 Application Start Date: 24 ಆಗಸ್ಟ್ 2022 Application End Date: 26 ಆಗಸ್ಟ್ 2022 Work Location: ಕಲಬುರಗಿ…
* ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ 17 ವರ್ಷದ ಕುಸ್ತಿಪಟು ಅಂತಿಮ ಪಂಘಾಲ್ ಚಿನ್ನದ ಪದಕವನ್ನು ಗೆದ್ದು ಕೊಂಡರು.* 20 ವರ್ಷದ ಒಳಗಿನ ವಿಶ್ವ ಜೂನಿಯರ್ ಚಾಂಪಿಯನ್ ಷಿಫ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಂಘಾಲ್ ಪಾತ್ರರಾಗಿದ್ದಾರೆ.* ಅಂತಿಮ ಪಂಘಾಲ್ ಅವರು ಕಜಕಿಸ್ತಾನದ ಅಟ್ಲೆನ ಶೇಗಾವೆಯಾ ಅವರನ್ನು ಸೋಲಿಸುವ ಮೂಲಕ ಕಂಚನ್ನು ಗೆದ್ದರು. * ಭಾರತದ ಸೋನಂ 62 ಕೆಜಿ ವಿಭಾಗದಲ್ಲಿ ಮತ್ತು ಪ್ರಿಯಾಂಕಾ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. * ಸಿತೋ 57 ಕೆಜಿ ವಿಭಾಗದಲ್ಲಿ ಮತ್ತು ರಿತಿಕಾ 72 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು. * ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ ಷಿಫ್ ನಲ್ಲಿ 7 ಪದಕಗಳನ್ನು ಗೆದ್ದು ಭಾರತ 2 ಸ್ಥಾನವನ್ನು ಗಳಿಸಿಕೊಂಡಿತು. ಜಪಾನ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು.
* ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೋರ್ನಿ ಡಬಲ್ ವಿಭಾಗದಲ್ಲಿ ಪ್ರಮೋದ ಭಗವತ್ – ಸುಕಾಂತ್ ಕದಂಗೆ ಚಿನ್ನದ ಪದಕ ಒಲಿದು ಬಂದಿದೆ. * ಸುಕಾಂತ್ ಕದಂಗೆ ಸಿಂಗಲ್ ವಿಭಾಗದಲ್ಲಿ ಸೋತು ಬಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು. * ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೋರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಮಂದೀಪ್, ಮನಿಷಾ ರಾಮದಾಸ್, ನಿತ್ಯಶ್ರೀ ಸುಮತಿಯವರು ಚಿನ್ನದ ಪದಕವನ್ನು ಗೆದ್ದುಕೊಂಡರು. * ಮಿಶ್ರ ಡಬಲ್ಸ್ ವಿಭಾಗದಲ್ಲಿ ಋತ್ವಿಕ ರಘುಪತಿ, ಮಾನಶಿ ಜೋಶಿ, ಮಾನಸಿ-ಶಾಂತಿಯ ಅವರು ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.
* ಯುನೆಸ್ಕೋ (UNESCO)ದ ವಿಶ್ವ ಪರಂಪರೆ ವೀಕ್ಷಣಾಲಯಗಳ ಪಟ್ಟಿಗೆ ಬಿಹಾರದ ಮುಝಾಫರಪುರದಲ್ಲಿರುವ ಲಂಗತ್ ಸಿಂಗ್ ಕಾಲೇಜ್ ಆವರಣದಲ್ಲಿರುವ 106 ವರ್ಷದ ಖಗೋಳಶಾಸ್ತ್ರೀಯ ವೀಕ್ಷಣಾಲಯ ಸೇರಿದೆ.* ಯುನೆಸ್ಕೋ (UNESCO) ಪಟ್ಟಿಯಲ್ಲಿ ಸ್ಥಾನ ಪಡೆದ ಪೂರ್ವ ಭಾರತದ ಮೊದಲ ವೀಕ್ಷಣಾಲಯ ಇದಾಗಿದೆ * * ಇದರಿಂದ ವಿದ್ಯಾರ್ಥಿಗಳಿಗೆ ನೆರವು : -* 1916 ರಲ್ಲಿ ಸ್ಥಾಪನೆಯಾಗಿರುವ ಈ ವೀಕ್ಷಣಾಲಯ ವಿದ್ಯಾರ್ಥಿಗಳಿಗೆ ವಿವರವಾದ ಖಗೋಳಶಾಸ್ತ್ರೀಯ ಮಾಹಿತಿಯನ್ನು ಒದಗಿಸುತ್ತದೆ * ಕಾಲೇಜ್‌ನಲ್ಲಿ ಇದನ್ನು ಸ್ಥಾಪಿಸಲು ಉಪಕ್ರಮಿಸಿದವರು ಪ್ರೊಫೆಸರ್ ರಮೇಶ್ ಚಂದ್ರ ಸೇನ್ . ಮಾರ್ಗದರ್ಶನಕ್ಕಾಗಿ ಅವರು 1914 ರಲ್ಲಿ ಖಗೋಳಶಾಸ್ತ್ರಜ್ಞ ಜೆ . ಮಿಚೆಲ್ ಅವರೊಂದಿಗೆ ಸಮಾಲೋಚಿಸಿದ್ದರು.* ದೂರದರ್ಶಕ, ಕಾಲಸೂಚಿ ಯಂತ್ರ, ಖಗೋಳಶಾಸ್ತ್ರೀಯ ಗಡಿಯಾರ ಮತ್ತಿತರ ಉಪಕರಣಗಳನ್ನು 1915 ರಲ್ಲಿ ಇಂಗ್ಲೆಂಡ್‌ನಿಂದ ಪಡೆಯಲಾಗಿತ್ತು.* ಅಂತಿಮವಾಗಿ, 1916 ರಲ್ಲಿ ಈ ವೀಕ್ಷಣಾಲಯ ಆರಂಭವಾಗಿತ್ತು. * 1946 ರಲ್ಲಿ ಕಾಲೇಜ್‌ನಲ್ಲಿ ತಾರಾಲಯ ( ಪ್ಲಾನೆಟೇರಿಯಂ ) ಸ್ಥಾಪಿಸಲಾಯಿತು. * 1970 ರ ನಂತರ , ತಾರಾಲಯ ಮತ್ತು ಖಗೋಳಶಾಸ್ತ್ರೀಯ ವೀಕ್ಷಣಾಲಯದ ಪರಿಸ್ಥಿತಿ ಹದಗೆಡಲು ಆರಂಭವಾಯಿತು
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗದಲ್ಲಿ ಖಾಲಿ ಇರುವ 08 ಅಥಿತಿ ಉಪನ್ಯಾಸಕರು ಮತ್ತು ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 25/08/2022 ಮತ್ತು 26/08/2022 ರಂದು 9:30 ರಿಂದ 04:30 ಘಂಟೆಯೊಳಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಸಂದರ್ಶನ ನಡೆಯುವ ಸ್ಥಳ :“ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ರೈತ ಭವನ, ಗದಗ-582101.” No. of posts: 8 Application Start Date: 23 ಆಗಸ್ಟ್ 2022 Application End Date: 25 ಆಗಸ್ಟ್ 2022 Work Location: ಗದಗ ಜಿಲ್ಲೆ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ M.Sc/ M.B.A/ M.Com/ MPH ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು…
ಭಾರತ ಸಂಚಾರ ನಿಗಮ ನಿಯಮಿತ (BSNL) ದಲ್ಲಿ ಖಾಲಿ ಇರುವ 100 ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 30/08/2022 ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. No. of posts: 100 Application Start Date: 23 ಆಗಸ್ಟ್ 2022 Application End Date: 30 ಆಗಸ್ಟ್ 2022 Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. Pay Scale: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ ರೂ.8,000/-ರೂ ರೂಗಳಸ್ಟೈಫೆಂಡ್ ಅನ್ನು ನೀಡಲಾಗುವುದು
* Ex VINBAX 2022 ರ ಮೂರನೇ ಆವೃತ್ತಿಯು 1 ಆಗಸ್ಟ್ ಮತ್ತು 20 ಆಗಸ್ಟ್, 2022 ರ ನಡುವೆ ಚಂಡಿಮಂದಿರದಲ್ಲಿ ನಡೆಯಿತು. * ಮೂರು ವಾರಗಳ ಅವಧಿಯಲ್ಲಿ, ಉಭಯ ಸೇನೆಗಳ ಸೈನಿಕರು ಪರಸ್ಪರ ಭುಜಗಳನ್ನು ಉಜ್ಜಿಕೊಂಡು ಪರಸ್ಪರ ಕಲಿಯುತ್ತಿದ್ದರು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡರು. * ಈ ವ್ಯಾಯಾಮವು 2019 ರಲ್ಲಿ ವಿಯೆಟ್ನಾಂನಲ್ಲಿ ಈ ಹಿಂದೆ ನಡೆಸಿದ ದ್ವಿಪಕ್ಷೀಯ ವ್ಯಾಯಾಮದ ಉತ್ತರಭಾಗವಾಗಿದೆ ಮತ್ತು ಭಾರತ ಮತ್ತು ವಿಯೆಟ್ನಾಂ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು. * ಎರಡೂ ದೇಶಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. * ರಕ್ಷಣಾ ಸಹಕಾರವು ಈ ಪಾಲುದಾರಿಕೆಯ ಮಹತ್ವದ ಆಧಾರಸ್ತಂಭವಾಗಿದೆ. * ವಿಯೆಟ್ನಾಂ ಭಾರತದ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಯಲ್ಲಿ ಪ್ರಮುಖ ಪಾಲುದಾರ. * * Ex VINBAX 2022 ಥೀಮ್ ಅಡಿಯಲ್ಲಿ ನಡೆಯಲಿದೆ – “ಎಂಜಿನಿಯರ್ ಕಂಪನಿಯ ಉದ್ಯೋಗ ಮತ್ತು ನಿಯೋಜನೆ ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳಿಗಾಗಿ ವಿಶ್ವಸಂಸ್ಥೆಯ ಅನಿಶ್ಚಿತತೆಯ ಅಡಿಯಲ್ಲಿ…