Subscribe to Updates
Get the latest creative news from FooBar about art, design and business.
Browsing: current affairs
* ಲಡಾಖ್‌ನ ಅತ್ಯುನ್ನತ ನಾಗರಿಕ ಗೌರವ “dPal rNgam ಡಸ್ಟನ್” ಪ್ರಶಸ್ತಿಯನ್ನು ಇತ್ತೀಚೆಗೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ನೀಡಲಾಯಿತು. * ಮಾನವೀಯತೆಗಾಗಿ ಅವರು…
* ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸರ್ಕಾರವು “ಹರ್ ಘರ್ ತಿರಂಗ ಅಭಿಯಾನ” ವನ್ನು ಆಯೋಜಿಸುತ್ತಿದೆ. * ಇತ್ತೀಚೆಗೆ, ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಂಬಂಧಿಸಿದ…
* ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 180 ದೇಶಗಳಲ್ಲಿ 150 ನೇ ಸ್ಥಾನ ಪಡೆದಿದೆ. * ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು…
* ದಕ್ಷಿಣ ಕೊರಿಯಾಲ್ಲಿ ನಡೆದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಮೆಹುಲಿ ಘೋಷ್ ಮತ್ತು ಶಾಹು ತುಷಾರ್ ಮಾನೆ ಅವರು ಚಿನ್ನದ ಪದಕವನ್ನು ಪಡೆದುಕೊಂಡರು ಇವರು 10 ಮೀಟರ್ಸ್…
* ವಿಶ್ವಸಂಸ್ಥೆ ವರದಿಯಾ ಪ್ರಕಾರ ಭಾರತವು ಮುಂದಿನ ವರ್ಷ ಚೀನಾ ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ* ವಿಶ್ವಸಂಸ್ಥೆಯ ವರದಿಯ ಪ್ರಕಾರ, 2022…
ಕೇಂದ್ರ ಸರ್ಕಾರವು “ಜೂಟ್ ಮಾರ್ಕ್ ಇಂಡಿಯಾ ಲೋಗೋ” ಅನ್ನು ಪ್ರಾರಂಭಿಸಿತು, ಇದು ಸೆಣಬಿನ ಉತ್ಪನ್ನಗಳಿಗೆ “ದೃಢೀಕರಣದ ಪ್ರಮಾಣೀಕರಣ” ವಾಗಿ ಕಾರ್ಯನಿರ್ವಹಿಸುತ್ತದೆ. * “ಜೂಟ್ ಮಾರ್ಕ್ ಇಂಡಿಯಾ” ದ…
* ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ “ಪರೀಕ್ಷಾ ಸಂಗಮ್ ಪೋರ್ಟಲ್” ಅನ್ನು ಜುಲೈ 3, 2022 ರಂದು ಪ್ರಾರಂಭಿಸಿತು.* ಮಾದರಿ ಪತ್ರಿಕೆಗಳು, ಬೋರ್ಡ್ ಪರೀಕ್ಷೆಯ ಫಲಿತಾಂಶಗಳು…
ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೋಲಾರ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಮತ್ತು ಸೇವಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ…
* ರಷ್ಯಾ ರಾಜಧಾನಿ ಮಾಸ್ಕೋ ನ್ಯಾಯಾಲಯವು ಇದೀಗ ರಷ್ಯಾದಲ್ಲಿ ಸಾಮಾಜಿಕ ಜಾಲತಾಣಗಳಾಗಿರುವ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ನ್ನು ನಿಷೇಧಿಸಲು ತೀರ್ಪು ನೀಡಿದೆ. ಕಾರಣ ಸಾಮಾಜಿಕ ನೆಟ್‌ವರ್ಕ್‌ಗಳ ಮೂಲ…
* ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (RBIH) ಅನ್ನು ಉದ್ಘಾಟಿಸಿದರು. * RBIH ಅನ್ನು…