* ಬಿಹಾರದ ನಳಂದಾ ವಿಶ್ವವಿದ್ಯಾಲಯದ ಸಮೀಪದಲ್ಲಿ ಕೊಳವೊಂದರ ಹೂಳು ತೆಗೆಯುವ ಸಂದರ್ಭದಲ್ಲಿ ಸುಮಾರು 1200 ವರ್ಷಗಳಷ್ಟು ಹಳೆಯ ಎರಡು ಶಿಲಾ ವಿಗ್ರಹಗಳು ಪತ್ತೆಯಾಗಿವೆ ಎಂದು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯಿಂದ ತಿಳಿದು ಬಂದಿದೆ.
* ಜಾಗತಿಕ ಪಾರಂಪರಿಕ ತಾಣವಾದ ಪುರಾತನ ನಳಂದಾ ಮಹಾವೀರದಿಂದ ಸುಮಾರು 88 ಕಿಮೀ ದೂರದಲ್ಲಿನ ಸಾರ್ಲಿಚಾಕ್ ಗ್ರಾಮದಲ್ಲಿರುವ ತಾರ್ಸಿನ್ಹ್ ಕೊಳದಲ್ಲಿ ಈ ವಾರ ಸ್ವಚ್ಛತಾ ಕಾರ್ಯ ನಡೆಯುವಾಗ ವಿಗ್ರಹಗಳು ಪತ್ತೆಯಾಗಿವೆ.
Subscribe to Updates
Get the latest creative news from FooBar about art, design and business.
ನಳಂದಾ ವಿಶ್ವವಿದ್ಯಾಲಯದಲ್ಲಿ 1200 ವರ್ಷಗಳ ಹಳೆಯ ವಿಗ್ರಹಗಳು ಪತ್ತೆಯಾಗಿವೆ
Previous Articleಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ನಿಧನ
Next Article KPSC ಗ್ರೂಪ್-ಸಿ ನೇಮಕಾತಿಗಳ ಕೀ ಉತ್ತರಗಳು ಪ್ರಕಟ