* 2022 ರ ‘ವಿಶ್ವ ಜನಸಂಖ್ಯಾ ಪರಾಮರ್ಶೆ ವರದಿ’ಯನ್ನು ಅಮೇರಿಕ ಜನಗಣತಿ ಬ್ಯುರೋ ವಿಶ್ವ ಜನಸಂಖ್ಯಾ ಗಡಿಯಾರ (ವರ್ಲ್ಡ್ ಪಾಪ್ಯುಲೇಷನ್ ಕ್ಲಾಕ್) ಇತ್ತೀಚಿಗೆ ಬಿಡುಗಡೆ ಮಾಡಿದೆ.
* 2022 ನವೆಂಬರ್ ವರೆಗೆ ಜನಸಂಖ್ಯೆಯು 800 ಕೋಟಿ ತಲುಪಬೇಕಿತ್ತು, ವರದಿಯ ಪ್ರಕಾರ 2022 ಸೆಪ್ಟೆಂಬರ್ ವರೆಗೆ ವಿಶ್ವ ಜನಸಂಖ್ಯೆಯು 790 ಕೋಟಿಯಾಗಿದೆ. 2015 ರಲ್ಲಿ ವಿಶ್ವ ಜನಸಂಖ್ಯೆಯು 720 ಕೋಟಿಯಾಗಿತ್ತು.
* ವಿಶ್ವದಲ್ಲಿಯೇ 100 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಭಾರತ ಮತ್ತು ಚೀನಾ ಆಗಿವೆ. ವ್ಯಾಟಿಕನ್ ನಗರವು ಜಗತ್ತಿನ ಅತ್ಯಂತ ಕಡಿಮೆ ಜನಸಂಖ್ಯೆಯ ದೇಶವಾಗಿದೆ. ಅಲ್ಲಿ ಕೇವಲ 500 ಜನರು ನೆಲೆಸಿರುತ್ತಾರೆ.
* ವಿಶ್ವ ಜನಸಂಖ್ಯೆಯ ಬೆಳವಣಿಗೆಯ ದರ : ಪ್ರತಿ ನಿಮಿಷ ಹುಟ್ಟುವ ಮಕ್ಕಳ ಸಂಖ್ಯೆ 140
Subscribe to Updates
Get the latest creative news from FooBar about art, design and business.
Previous Articleಜ.24 ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ