* 2005 ಮತ್ತು 2021 ರ ಪ್ರಕಾರ ಭಾರತವು 41.5 ಕೋಟಿ ಬಡತನದಿಂದ ಮುಕ್ತವಾಗಿದೆ ಎಂದು ಅಕ್ಟೋಬರ್ 17 ರಂದು ವಿಶ್ವಸಂಸ್ಥೆ ಹೇಳಿದೆ.
* ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ” ಹಾಗು “ಆಕ್ಸ್ ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ” ಈ ಜಂಟಿಯಾಗಿ ಬಡತನ ಸೂಚ್ಯಂಕವನ್ನು ಬಿಡುಗಡೆ ಮಾಡಿದರು.
* 2020 ರ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಈ ವರದಿಗಳನ್ನು ತಯಾರಿಸಲಾಗಿದೆ.
– ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಬಡವರು 22.8 ಕೋಟಿ ಭಾರತದಲ್ಲಿದೆ.
– ಭಾರತದ ನಂತರದ ಬಡವರ ಸಂಖ್ಯೆ ನೈಜೀರಿಯಾ 9.6 ಕೋಟಿ
* ಭಾರತದಲ್ಲಿ ಈಗಲೂ 9.7 ಕೋಟಿ ಬಡವರಿದ್ದಾರೆ.
* ಜಗತ್ತಿನಲ್ಲಿ 120 ಕೋಟಿ ಜನ ಬಹುಆಯಾಮದ ಬಡವರಾಗಿದ್ದಾರೆ.