* ಫೆಬ್ರವರಿ 1, 2023ರ ಕೇಂದ್ರ ಬಜೆಟ್ ಮಂಡನೆಗೆ ತೆರೆ ಮರೆಯ ತಯಾರಿ ನಡೆಯುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧಗೊಳ್ಳುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಹಲವು ಜನರ ನಿರೀಕ್ಷೆಗಳನ್ನು ಪೂರೈಸುವ ಜವಾಬ್ದಾರಿ ಜೊತೆಗೆ ಹಣದುಬ್ಬರ ನಿಯಂತ್ರಣಕ್ಕೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ವಿತ್ತ ಸಚಿವೆಗೆ ಪ್ರಮುಖ ಸವಾಲಾಗಿದೆ.
* ಕೇಂದ್ರ ಬಜೆಟ್‌ನಲ್ಲಿ ಅವರು ಮಂಡಿಸಲಿರುವ ಹಣಕಾಸಿನ ನೀತಿಗಳು ಮತ್ತು ತೆರಿಗೆ ನಿರ್ಬಂಧಗಳಂತಹ ನಿರ್ಧಾರಗಳನ್ನ ಘೋಷಿಸಬಹುದು. ಈ ಕ್ರಮಗಳು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬಹುದು. ಗಗನಕ್ಕೇರುತ್ತಿರುವ ಬೆಲೆಗಳನ್ನ ತಗ್ಗಿಸುವುದರ ಸವಾಲಿನ ಜೊತೆಗೆ ಹಣದುಬ್ಬರ ನಿಯಂತ್ರಿಸುವ ಗುರಿ
Subscribe to Updates
Get the latest creative news from FooBar about art, design and business.
ಹಣದುಬ್ಬರ ಏರಿಕೆ ಪ್ರಮಾಣಕ್ಕೆ ಸರಿಹೋಗುವಂತೆ ಬಜೆಟ್ ನಲ್ಲಿ ಕ್ರಮ
Previous Articleವೀರ ಗಾಥಾ 2.0 ಸ್ಪರ್ಧೆ