KPSC ದಿಂದ FDA ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ವಿವಿಧ ನ್ಯಾಯಾಂಗ ಘಟಕಗಳಲ್ಲಿನ ಉಳಿಕೆ ಮೂಲವೃಂದದ 219 ಹುದ್ದೆಗಳು ಹಾಗೂ HK 50 ಹುದ್ದೆಗಳು ಒಟ್ಟು 269 ಹುದ್ದೆಗಳಿಗೆ 01 /12 / 2020 ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಹುದ್ದೆಗಳ ಮುಂದುವರಿದ ಭಾಗವಾಗಿ KPSC ದಿಂದ 2018 ರ FDA ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.