* ಬಿಪಿನ್ ಚಂದ್ರ ರಾವತ್ ಅವರ ಅಕಾಲಿಕ ಮರಣದಿಂದಾಗಿ 9 ತಿಂಗಳಿಂದ ಖಾಲಿ ಇದ್ದ ಸೇನಾ ಪಡೆಯ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ (ನಿವೃತ್ತ ಲೆಫ್ಟಿನೆಂಟ್ ಜನರಲ್) ರವರನ್ನು ನೇಮಕ ಮಾಡಲಾಗಿದೆ.
* ರಕ್ಷಣಾ ಸಚಿವಾಲಯವು ಅನಿಲ್ ರವರು ಅಧಿಕಾರ ವಹಿಸಿಕೊಂಡ ದಿನದಿಂದ ಇಲಾಖೆಯ ಮುಂದಿನ ಆದೇಶದ ವರೆಗೆ ಕಾರ್ಯನಿರ್ವಹಿಸಲು ಆದೇಶ ನೀಡಿದೆ.
* 40 ವರ್ಷಗಳ ಅವರ ವೃತ್ತಿಜೀವನದಲ್ಲಿ ಅನಿಲ್ ರವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರಲ್ಲದೆ, ಈಶಾನ್ಯ ಭಾರತದ ಜಮ್ಮು ಮತ್ತು ಕಾಶ್ಮೀರದ ಉಗ್ರರ ನಿಗ್ರಹದಲ್ಲಿ ಅಪಾರ ಅನುಭವ ಹೊಂದಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಭಾರತದ ನೂತನ ಅಟಾರ್ನಿ ಜನರಲ್ ಆಗಿ ಆರ್ ವೆಂಕಟರಮಣಿ ನೇಮಕ