ಪ್ರತಿ ವರ್ಷ ಏಪ್ರಿಲ್ 07ರಂದು ವಿಶ್ವ ಆರೋಗ್ಯ ದಿನ (World Health Day 2023)ವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶೇಷ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ. ಈ ವರ್ಷದ ಥೀಮ್ “Health For All “ ( ಎಲ್ಲರಿಗೂ ಆರೋಗ್ಯ ).
ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ಸಹಾಯ ಮಾಡಲು ಈ ದಿನ ಹಲವು ಸಲಹೆಗಳನ್ನು ನೀಡಲಾಗುತ್ತದೆ.