* ಭಾರತೀಯ ಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ ಬಾಲಿವುಡ್ ನ ಹಿರಿಯ ನಟಿ ನಿರ್ದೇಶಕಿ ನಿರ್ಮಾಪಕಿ ಆಗಿರುವ ಆಶಾ ಪಾರೇಖ್ ಅವರಿಗೆ 2020 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಸೆಪ್ಟೆಂಬರ್ 30 ರಂದು ನವದೆಹಲಿಯಲ್ಲಿ ನಡೆಯಲಿರುವ 68 ನೇ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
* ಫಾಲ್ಕೆ ಪ್ರಶಸ್ತಿ ಗೆ ಆಯ್ಕೆಯಾದ ಪಾರೇಖ್ ರವರು 1942 ಅಕ್ಟೋಬರ್ 2 ರಂದು ಗುಜರಾತ್ ನಲ್ಲಿ ಜನಿಸಿದ್ದಾರೆ. ಇವರು 10 ವರ್ಷದ ವಯಸ್ಸಿದ್ದಾಗಲೇ ಬಿಮಲ್ ರಾಯ್ ಅವರ “ಮಾ” ಚಿತ್ರದಲ್ಲಿ ನಟನೆ ಮಾಡುವದರ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.
* 1959 ರಲ್ಲಿ ಶಮ್ಮಿ ಕಪೂರ್ ಅವರ “ದಿಲ್ ದೇಖೇ ದೇಖೊ”ಚಿತ್ರದಲ್ಲಿ ನಾಯಕಿಯಾಗಿ ಮುಂದುವರೆದರು ಹಾಗೂ ಇನ್ನು ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
* ಸೆಂಟರ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ ಗೆ 1998 ರಿಂದ 2001 ರ ವರೆಗೆ ಮೊದಲ ಮಹಿಳಾ ಅಧ್ಯಕ್ಷ ಆಗಿದ್ದರು.
* 1990 ರಲ್ಲಿ ಕೋರಾ ಕಾಗಜ್ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
* 1917 ರಲ್ಲಿ ಪಾರೇಖ್ ರವರ ಆತ್ಮಚರಿತ್ರೆ “ದಿ ಹಿಟ್ ಗರ್ಲ್” ಪ್ರಕಟವಾಗಿದೆ.
Subscribe to Updates
Get the latest creative news from FooBar about art, design and business.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಲಿವುಡ್ ನಟಿ ಆಶಾ ಪಾರೇಖ್ ಆಯ್ಕೆ
Previous Articleಭಾರತದ ನೂತನ ಅಟಾರ್ನಿ ಜನರಲ್ ಆಗಿ ಆರ್ ವೆಂಕಟರಮಣಿ ನೇಮಕ
Next Article ಕೆನಡಾ ಪಾರ್ಕ್ ಗೆ ಭಗವದ್ಗೀತೆ ಹೆಸರು