* ಸುಪ್ರೀಂ ಕೋರ್ಟ್ ನ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳೇ ಇರುವ ಪೀಠವೊಂದನ್ನುಡಿಸೇಂಬರ್ 1 ರಂದು ಡಿ ವೈ ಚಂದ್ರಚೂಡ್ ರವರು ರಚಿಸಿದ್ದಾರೆ.
* ಈ ಮಹಿಳಾ ಪೀಠದಲ್ಲಿ ನ್ಯಾಯಮೂರ್ತಿ ಹಿಮ ಕೊಹ್ಲಿ ಮತ್ತು ಬೇಲಾ.ಎಂ.ತ್ರಿವೇದಿ ಇರಲಿದ್ದಾರೆ. ಈ ಪೀಠವು ವೈವಾಹಿಕ ವ್ಯಾಜ್ಯ ಹಾಗೂ ಜಾಮೀನು ಪ್ರಕರಣಗಳು ಸೇರಿದಂತೆ ಇನ್ನು ಹಲವಾರು ವಿಷಯಗಳಲ್ಲಿ ವಿಚಾರಣೆ ನಡೆಸಲಿದೆ.
* ಪ್ರಸ್ತುತ 10 ವರ್ಗಾವಣೆಗೊಂಡ ಅರ್ಜಿಗಳು, 10 ಜಾಮೀನು ಅರ್ಜಿಗಳು ಸೇರಿದಂತೆ ಒಟ್ಟು 32 ಪ್ರಕರಣಗಳು ಈ ಪೀಠದ ಮುಂದಿವೆ.
* 2013 ರಲ್ಲಿ ಮೊದಲ ಬಾರಿಗೆ ಎಲ್ಲ ಮಹಿಳಾ ನ್ಯಾಯಮೂರ್ತಿಗಳನ್ನು ಮಹಿಳಾ ಪೀಠವನ್ನು ರಚಿಸಲಾಗಿತ್ತು, ಸುಧಾ ಮಿಶ್ರಾ ಹಾಗೂ ರಂಜನಾ ಪ್ರಕಾಶ್ ಇದ್ದರು.
* ಎರಡನೇ ಬಾರಿ ಮಹಿಳಾ ಪೀಠವನ್ನು 2018 ರಲ್ಲಿ ರಚಿಸಲಾಯಿತು. ಈ ಪಥದಲ್ಲಿ ಆರ್.ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದರು.