2023ರ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮವು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
ಈ ವರ್ಷ ಆಸ್ಕರ್ ಮೆಟ್ಟಿಲಲ್ಲಿ ಭಾರತದ RRR ಚಿತ್ರದ 'ನಾಟು ನಾಟು' ಹಾಡು, ಶುನಾಕ್ ಸೇನ್ ಅವರ 'ಅಲ್ ದಟ್ ಬೀನ್ಸ್' ಸಾಕ್ಷ್ಯಚಿತ್ರ ಹಾಗೂ ಗುಣೀತ್ ಮೋಂಗಾ ಅವರ 'ಎಲಿಫ್ಯಾಂಟ್ ವಿಸ್ಟರ್' ಚಿತ್ರ ಆಯ್ಕೆಯಾಗಿವೆ.