* ಡಿಸೇಂಬರ್ 3 ರಿಂದ 10 ರವರೆಗೆ ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೆ ಡೆನ್ಮಾರ್ಕ್ ನ ಪ್ರತಿಷ್ಠಿತ ಕಂಪನಿ “ಅನ್ ಲೀಶ್” ಕಂಪನಿಯು “ಹ್ಯಾಕಥಾನ್” ನಡೆಯಲಿದೆ.
* 2017 ರಿಂದ ಕಂಪನಿಯು “ಹ್ಯಾಕಥಾನ್” ನಡೆಸುತ್ತಿದ್ದು, 18 ರಿಂದ 35 ವಯಸ್ಸಿನ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
* ಇಲ್ಲಿಯವರೆಗೂ “ಹ್ಯಾಕಥಾನ್” ನಲ್ಲಿ ಭಾರತದ 500 ಪ್ರತಿಭೆಗಳು ಆಯ್ಕೆಯಾಗಿದ್ದಾರೆ, ಡಿಜಿಟಲ್ ನ ಸುಸ್ಥಿರ ಗುರಿ ಅಭಿವೃದ್ಧಿ ಸಾಧನೆಗೆ ಇದು ಉಪಯೋಗವಾಗಿದೆ.
* ಅನ್ ಲೀಶ್ ವಿಶ್ವದ ಅತಿದೊಡ್ಡ “ಹ್ಯಾಕಥಾನ್”, ಇದು 2022 ಮೈಸೂರಿನಲ್ಲಿ ನಡೆಯಲಿದೆ ವಿಶ್ವದ ಸಾವಿರಾರು ಯುವ ಪ್ರತಿಭೆಗಳಲ್ಲಿ ಭಾರತದ 300 ಜನ ಇರಲಿದ್ದಾರೆ,ಅದರಲ್ಲಿ 100 ಜನ ಕರ್ನಾಟಕದವರಾಗಿದ್ದಾರೆ.
Subscribe to Updates
Get the latest creative news from FooBar about art, design and business.
ಡೆನ್ಮಾರ್ಕ್ ನ ಅನ್ ಲೀಶ್ ಸಂಸ್ಥೆಯಿಂದ ಡಿಸೇಂಬರ್ 3 ರಂದು ಮೈಸೂರಿನಲ್ಲಿ “ಹ್ಯಾಕಥಾನ್” ಮಿಷನ್ ಲೈಫ್ ಯೋಜನೆಗೆ ಚಾಲನೆ
Previous Articleಭಾರತದಲ್ಲಿ ಮಿಷನ್ ಲೈಫ್ ಯೋಜನೆಗೆ ಚಾಲನೆ