ಕರ್ನಾಟಕದ ಉಚ್ಚ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 18-12-2022ರಂದು ಬೆಂಗಳೂರಿನಲ್ಲಿ ಪೂರ್ವಭಾವಿ (Prelims) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪರೀಕ್ಷೆಯ ಫಲಿತಾಂಶ ಮತ್ತು ಮುಖ್ಯ ಪರೀಕ್ಷೆ (Mains) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯುನ್ನು ಪ್ರಕಟಿಸಿದ್ದು, ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು27-01-2023 ಕೊನೆಯ ದಿನಾಂಕವಾಗಿದೆ. ಮುಖ್ಯ ಪರೀಕ್ಷೆ ನಡೆಯುವ ದಿನಾಂಕವನ್ನು 2023 ಮಾಚ್೯ 04 & 05 ರಂದು ನಿಗದಿಪಡಿಸಲಾಗಿದೆ.
Subscribe to Updates
Get the latest creative news from FooBar about art, design and business.
ಜಿಲ್ಲಾ ನ್ಯಾಯಾಧೀಶರು ಹುದ್ದೆಗಳ Prelims ಪರೀಕ್ಷೆಯ ಫಲಿತಾಂಶ ಮತ್ತು Mains ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಆಯ್ಕೆಪಟ್ಟಿ ಪ್ರಕಟ
Previous Articleಸ್ವಾಮಿ ವಿವೇಕಾನಂದರ ಜಯಂತಿ
Next Article ಹಾಕಿ ಇಂಡಿಯಾ “ಮೆಟಾವರ್ಸ್” ಜಗತ್ತನ್ನು ಪ್ರವೇಶಿಸಿದೆ