* ಸಾಹಸಸಿಂಹ, ಅಭಿನಯ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಕನ್ನಡಿಗರ ಅಚ್ಚುಮೆಚ್ಚಿನ ಚಲನಚಿತ್ರ ನಟ ದಿವಂಗತ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನು ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಳಾಲು ಗ್ರಾಮದಲ್ಲಿ ನಿರ್ಮಿಸಲಾಗಿದೆ.
* ವಿಷ್ಣುವರ್ಧನ್ ರವರ ಸ್ಮಾರಕವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿದರು. ಸ್ಮಾರಕ ಲೋಕಾರ್ಪಣೆಯಲ್ಲಿ ವಿಷ್ಣುವರ್ಧನ್ ರವರ ಕುಟುಂಬ ಹಾಗೂ ಅವರ ಜೊತೆ ಚಲನಚಿತ್ರದಲ್ಲಿ ನಟಿಸಿರುವ ಸಹಕಲಾವಿದರು ಉಪಸ್ಥಿತರಿದ್ದರು.
* ಡಾ.ವಿಷ್ಣುವರ್ಧನ್ ರವರ ಸ್ಮಾರಕ 6.5 ಅಡಿ ಎತ್ತರವಾಗಿದ್ದು, ಸ್ಮಾರಕ ಕಟ್ಟಡದ ವಿಸ್ತೀರ್ಣ : 27 ಸಾವಿರ ಚದರ ಅಡಿ, 5 ಎಕರೆಯ ವಿಶಾಲವಾದ ಜಾಗ, 700 ಫೋಟೋಗಳ ಗ್ಯಾಲರಿ, ನೀರಿನ ಕಾರಂಜಿ, 240 ಆಸನಗಳ ಸುಸಜ್ಜಿತ ಸಂಭಾಂಗಣ, ವಿಶಾಲವಾದ ಉದ್ಯಾನ, ಭೂದೃಶ್ಯ, ಕಲಿಕಾ ಕೇಂದ್ರ, ತರಬೇತಿ ಕೊಠಡಿ ಹಾಗೂ ಒಟ್ಟು ಒಳಮಹಡಿ, ನೆಲಮಹಡಿ ಎಂಬ ಎರಡು ಬಗೆಯ ಮಹಡಿಗಳು ಇವೆಲ್ಲವೂ ಇವೆ.
Subscribe to Updates
Get the latest creative news from FooBar about art, design and business.
Previous Articleಭಾರತಕ್ಕೆ ಮಹಿಳಾ ಅಂಡರ್-19 ಟಿ20 ವಿಶ್ವಕಪ್