* ಬೆಂಗಳೂರಿನ ಪುಟ್ ಬಾಲ್ ಕ್ಲಬ್ (ಬಿಎಫ್ ಸಿ) ತಂಡಕ್ಕೆ ಡುರಾಂಡ್ ಕಪ್ ದೊರೆತಿದೆ. ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ನಲ್ಲಿ ಬೆಂಗಳೂರು ಎಫ್ ಸಿ ತಂಡವು ಮೊದಲ ಬಾರಿಗೆ ಡುರಾಂಡ್ ಕಪ್ ಟ್ರೋಫಿ ಗೆದ್ದುಕೊಂಡಿದೆ.
* ಬೆಂಗಳೂರು ಎಫ್ ಸಿ ತಂಡವು ಮುಂಬೈ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
* ಶಿವಶಕ್ತಿ ಯೋಗ ಮತ್ತು ಆಲಂ ಕೋಸ್ಟಾ ಅವರ ಗೋಲ್ ಗಳನ್ನು ಈ ತಂಡದ ಗೆಲುವಿಗೆ ಕಾರಣವಾಗಿದೆ.
* ಬೆಂಗಳೂರು ಎಫ್ ಸಿ ತಂಡವು 2018-19ನೇ ಸಾಲಿನ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಕೂಡ ಆಗಿದ್ದರು.
* ಈ ತಂಡವು ಈ ಬೆಂಗಳೂರು ಎಫ್ ಸಿ ತಂಡವು ದೇಶದ ಹಲವಾರು ಫುಟ್ಬಾಲ್ ನ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
* ಚೆಟ್ರಿ ಅವರಿಗೆ ದೊರೆತ ಮೊದಲ ಡುರಾಂಡ್ ಕಪ್ ಇದಾಗಿದೆ.
Subscribe to Updates
Get the latest creative news from FooBar about art, design and business.
ಬೆಂಗಳೂರಿನ ಪುಟ್ ಬಾಲ್ ಕ್ಲಬ್ (ಬಿಎಫ್ ಸಿ) ತಂಡಕ್ಕೆ ಡುರಾಂಡ್ ಕಪ್
Previous Articleಅಂತರಾಷ್ಟ್ರೀಯ ಸಮಾನ ವೇತನ ದಿನ