* ನವೆಂಬರ್ 5 ಕೇಂದ್ರ ಸರ್ಕಾರವು ಹೈಕೋರ್ಟ್ ಗೆ ರಾಷ್ಟ್ರಗೀತೆ ಜನ ಗಣ ಮನ ಹಾಗೂ ರಾಷ್ಟೀಯ ಹಾಡು ವಂದೇ ಮಾತರಂ ಇವುಗಳಿಗೆ ಸಮಾನ ಗೌರವ ನೀಡಬೇಕೆಂದು ಹೇಳಿದೆ.
* ವಂದೇ ಮಾತರಂ ಗೂ ರಾಷ್ಟ್ರಗೀತೆಗೆ ಕೊಡುವಷ್ಟು ಸಮಾನವಾದ ಗೌರವವನ್ನು ಕೊಡಬೇಕೆಂದು ವಕೀಲ ಅಶ್ವಿನಿ ಕುಮಾರ್ ಉಪಾದ್ಯಾಯ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
* ವಂದೇ ಮಾತರಂ ಗೆ ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನವಿದೆ ಎಂದು ಕೇಂದ್ರ ಸಚಿವಾಲಯದಿಂದ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
Subscribe to Updates
Get the latest creative news from FooBar about art, design and business.