* ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
* ಅದಾನಿ ಅವರು ಲೂಯಿಸ್ ವಿಟಾನ್ ಕಂಪನಿಯ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನು ಮೀರಿಸಿರುವ ಅದಾನಿ ಇದೀಗ, ಅಮೆರಿಕದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್ನ ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.
* * ಬ್ಲೂಮ್ ಬರ್ಗ್ ಬಿಲಿಯನೆರ್ಸ ಸೂಚ್ಯಂಕದ ಪ್ರಕಾರ :-
– ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಅಮೇರಿಕಾದ ಇಲಾನ್ ಮಾಸ್ಕ.
– ಎರಡನೇ ಶ್ರೀಮಂತ ವ್ಯಕ್ತಿ ಅಮೇರಿಕಾದ ಜೆಫ್ ಬೇಜಸ್.
– ಮೂರನೇ ಶ್ರೀಮಂತ ವ್ಯಕ್ತಿ ಭಾರತದ ಗೌತಮ ಅದಾನಿ.
– ನಾಲ್ಕನೇ ಶ್ರೀಮಂತ ವ್ಯಕ್ತಿ ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಟ್
– ಐದನೇ ಶ್ರೀಮಂತ ವ್ಯಕ್ತಿ ಅಮೇರಿಕಾದ ಬಿಲ್ ಗೇಟ್ಸ್
* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ
* ಅದಾನಿ ಅವರು ಒಟ್ಟು 137.4 ಬಿಲಿಯನ್ ಡಾಲರ್(10.97 ಲಕ್ಷ ಕೋಟಿ ರೂ.) ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ
* ಅದಾನಿ ಗ್ರೂಪ್ ಈಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು, ವಿಮಾನ ನಿಲ್ದಾಣ ನಿರ್ವಾಹಕ, ಅನಿಲ ವಿತರಕ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಿದೆ.