* ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ 17 ವರ್ಷದ ಕುಸ್ತಿಪಟು ಅಂತಿಮ ಪಂಘಾಲ್ ಚಿನ್ನದ ಪದಕವನ್ನು ಗೆದ್ದು ಕೊಂಡರು.
* 20 ವರ್ಷದ ಒಳಗಿನ ವಿಶ್ವ ಜೂನಿಯರ್ ಚಾಂಪಿಯನ್ ಷಿಫ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಂಘಾಲ್ ಪಾತ್ರರಾಗಿದ್ದಾರೆ.
* ಅಂತಿಮ ಪಂಘಾಲ್ ಅವರು ಕಜಕಿಸ್ತಾನದ ಅಟ್ಲೆನ ಶೇಗಾವೆಯಾ ಅವರನ್ನು ಸೋಲಿಸುವ ಮೂಲಕ ಕಂಚನ್ನು ಗೆದ್ದರು.
* ಭಾರತದ ಸೋನಂ 62 ಕೆಜಿ ವಿಭಾಗದಲ್ಲಿ ಮತ್ತು ಪ್ರಿಯಾಂಕಾ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.
* ಸಿತೋ 57 ಕೆಜಿ ವಿಭಾಗದಲ್ಲಿ ಮತ್ತು ರಿತಿಕಾ 72 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು.
* ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ ಷಿಫ್ ನಲ್ಲಿ 7 ಪದಕಗಳನ್ನು ಗೆದ್ದು ಭಾರತ 2 ಸ್ಥಾನವನ್ನು ಗಳಿಸಿಕೊಂಡಿತು. ಜಪಾನ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು.
Subscribe to Updates
Get the latest creative news from FooBar about art, design and business.