* ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೋರ್ನಿ ಡಬಲ್ ವಿಭಾಗದಲ್ಲಿ ಪ್ರಮೋದ ಭಗವತ್ – ಸುಕಾಂತ್ ಕದಂಗೆ ಚಿನ್ನದ ಪದಕ ಒಲಿದು ಬಂದಿದೆ.
* ಸುಕಾಂತ್ ಕದಂಗೆ ಸಿಂಗಲ್ ವಿಭಾಗದಲ್ಲಿ ಸೋತು ಬಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.
* ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೋರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಮಂದೀಪ್, ಮನಿಷಾ ರಾಮದಾಸ್, ನಿತ್ಯಶ್ರೀ ಸುಮತಿಯವರು ಚಿನ್ನದ ಪದಕವನ್ನು ಗೆದ್ದುಕೊಂಡರು.
* ಮಿಶ್ರ ಡಬಲ್ಸ್ ವಿಭಾಗದಲ್ಲಿ ಋತ್ವಿಕ ರಘುಪತಿ, ಮಾನಶಿ ಜೋಶಿ, ಮಾನಸಿ-ಶಾಂತಿಯ ಅವರು ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.