KPSC ವು 2023 ಏಪ್ರಿಲ್ 02 ದಂದು ನಡೆಸಿದ Group-C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಾ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಾಸಿದ್ದು,
ಅಭ್ಯರ್ಥಿಗಳು ತಮ್ಮ ಕೀ ಉತ್ತರಗಳೊಂದಿಗೆ ತಾಳೆ ನೋಡಬಹುದಾಗಿದೆ.
ಕೀ ಉತ್ತರಗಳಲ್ಲಿ ಏನಾದರು ಆಕ್ಷೇಪಣೆಗಳಿದ್ದಲ್ಲಿ 12 ಏಪ್ರಿಲ್ 2023 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ.