* 95ನೇ ಅಕಾಡೆಮಿ ಪ್ರಶಸ್ತಿ (2023ರ ಆಸ್ಕರ್ ಅವಾರ್ಡ್)ಗೆ ಗುಜರಾತಿ ಚಲನಚಿತ್ರವಾದ “ಛೆಲ್ಲೂ ಶೋ” ಅಧಿಕೃತವಾಗಿ ಪ್ರವೇಶ ಪಡೆದ ಭಾರತದ ಚಲನಚಿತ್ರವಾಗಿದೆ.
* ಈ ಚಿತ್ರವನ್ನು ಪಾನ್ ನಳಿನ್ ಅವರು ನಿರ್ದೇಶಿಸಿದ್ದು, ಅಕ್ಟೋಬರ್ 14ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಭವಿನ್ ರಾಬರಿ, ಭವೇಶ್ ಶ್ರೀಮಲೆ, ರಿಚಾ ಮೀನಾ, ದ್ವಿಪೇನ್ ರಾವಲ್ ಸೇರಿದಂತೆ ಪ್ರಮುಖರು ಕಾಣಿಸಿಕೊಂಡಿದ್ದಾರೆ.
* “ಛೆಲ್ಲೂ ಶೋ” ಎಂದರೆ ಕನ್ನಡದಲ್ಲೇ ಕೊನೆಯ ಚಿತ್ರ ಪ್ರದರ್ಶನ ಎಂಬ ಅರ್ಥ ನೀಡುತ್ತದೆ.