* 2020 ರಲ್ಲಿ ಕೋವಿಡ್ ಕಾರಣದಿಂದಾಗಿ ಭಾರತದ ಆರ್ಥಿಕತೆಯಲ್ಲಿ ಕುಂಠಿತ ಕಂಡುಬಂದಿತ್ತು ಹಾಗಾಗಿ ಬಡವರ ಸಂಖ್ಯೆಯು 5.6 ಕೋಟಿಯಷ್ಟು ಹೆಚ್ಚಾಯಿತು ಎಂದು ವಿಶ್ವ ಬ್ಯಾಂಕ್ ನ ವರದಿಯಿಂದ ತಿಳಿದುಬಂದಿದೆ.
* ಈ ವರದಿಯನ್ನು ” ಪಾವರ್ಟಿ ಆಂಡ್ ಷೇರ್ಡ್ ಪ್ರಾಸ್ಪೆರಟಿ 2022 : ಕೋರ್ಸ್ ಕರೆಕ್ಷನ್ ಹೆಸರಿನ ವರದಿಯನ್ನು ವಿಶ್ವ ಬ್ಯಾಂಕ್ ಸಮೂಹದ ಅಂಗಸಂಸ್ಥೆಯಾದ ಪುನರ್ ರಚನೆ ಮತ್ತು ಅಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಬ್ಯಾಂಕ್ ನಿಂದ ವರದಿಯನ್ನು ತಿಳಿಯಲಾಗಿದೆ.
* ಕೊರೊನದಿಂದ 2020 ರಲ್ಲಿ ಒಟ್ಟು ವಿಶ್ವದಲ್ಲಿಯೇ 7.1 ಕೋಟಿ ಬಡತನವಿದೆ ಎಂದು ಕಂಡುಬಂದಿದೆ.
* ಭಾರತದಲ್ಲಿ 78.87 ರಷ್ಟು (5.6) ಕೋಟಿ ಇದೆ 1990 ರ ನಂತರದ ಬಡತನದ ಅತಿದೊಡ್ಡ ಏರಿಕೆ ಇದಾಗಿದೆ.
* ಭಾರತದ ಬಡವರನ್ನು ಅಂದಾಜಿಸಲು ವಿಶ್ವ ಬ್ಯಾಂಕ್ ನ ಖಾಸಗಿ ಸಂಸ್ಥೆಯಾಗಿರುವ ಸೆಂಟರ್ ಫ಼ಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಯಿಂದ ಬಂದ ಅಂಕಿ ಅಂಶಗಳನ್ನು ತಿಳಿಯಲಾಗಿದೆ.
Subscribe to Updates
Get the latest creative news from FooBar about art, design and business.