* ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ಎಚ್ ಎನ್ ಮೋಹನ್ ದಾಸ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತಂದಿದೆ.
* ಕರ್ನಾಟಕ ಸರ್ಕಾರವು ಸಮಾಜದ ಪರವಾಗಿ ನ್ಯಾಯಯುತವಾಗಿ ನುಡಿದಂತೆ ನಡೆದಿದೆ.
* ಪರಿಶಿಷ್ಟ ಜಾತಿ ( SC ) ಮೀಸಲಾತಿ 15 % ದಿಂದ 17 % ಕ್ಕೆ ಏರಿಕೆ ನಿರ್ಧಾರ ಮಾಡಲಾಗಿದೆ.
* ಪರಿಶಿಷ್ಟ ಪಂಗಡ ( ST ) ಮೀಸಲಾತಿ 3 % ರಿಂದ 7 % ಕ್ಕೆ ಏರಿಕೆ ನಿರ್ಧಾರ ಮಾಡಲಾಗಿದೆ.
* 28.234 ಕೋಟಿ ರೂಪಾಯಿಗಳನ್ನು SCSP / TSP ಯೋಜನೆಗೆ ಮೀಸಲಿಡಲಾಗಿದೆ.
* ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಪ್ತಿಯಲ್ಲಿರುವ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಮೂಲ ಅನುದಾನವು 580.19 ಕೋಟಿ ಮತ್ತು ಹೆಚ್ಚುವರಿ ಅನುದಾನ 580.19 ಕೋಟಿ ಹೆಚ್ಚಿಸಲಾಗಿದೆ, ಒಟ್ಟಾರೆ 990.19 ಕೋಟಿಯಾಗಿದೆ.
* ಬಡತನ ರೇಖೆಗಿತ ಕಡಿಮೆ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಆಹತ ಪಂಗಡದವರಿಗೆ 75 % ದಷ್ಟುಉಚಿತ ವಿದ್ಯುತ್
* ಲೋಕೋಪಯೋಗಿ ಇಲಾಖೆ SCSP / TSP ಯೋಜನೆಯ ಅನುದಾನದಿಂದ ಒದಗಿರುವ 750 ರೂ ಕೋಟಿ ಹಣದಲ್ಲಿ 100 ಡಾ.ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿನಿಲಯ ಹಾಗೂ 10 KREIS (ವಸತಿ ಶಾಲೆಗಳನ್ನು) ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
* ಜಮೀನು ಒದಗಿಸುವ ಭೂ ಚೇತನ ಯೋಜನೆಯ ಘಟಕ ವೆಚ್ಚವು ಪರಿಶಿಷ್ಟ ಜಾತಿ / ಪಂಗಡದವರಿಗೆ 20 ಲಕ್ಷ ಹೆಚ್ಚು ಮಾಡಲಾಗಿದೆ.
* ಪರಿಷ್ಟ ಜಾತಿ / ಪಂಗಡದವರಿಗೆ ನೀಡಲಾಗುತ್ತಿದ್ದ ಸ್ವಯಂ ಉದ್ಯೋಗ ನೆರವಿನ ಮೊತ್ತವನ್ನು 1 ಲಕ್ಷ ರೂ ಹೆಚ್ಚಿಸಲಾಗಿದೆ. ಬಾಬು ಜಗಜೀವನರಾಂ ರವರ ಹೆಸರಿನ ಈ ಯೋಜನೆಯನ್ನು ವಿಧಾನಸಭಾ ಕ್ಷೇತ್ರಕ್ಕೆ 100 ಜನರಿಗೆ ನೆರವು ನೀಡುವ ಗುರಿಯನ್ನು ಹೊಂದಿದೆ.
* ವಸತಿ ಯೋಜನೆಯಡಿ ನೀಡುವ ಸಹಾಯಧನವು ಪರಿಷ್ಟ ಜಾತಿ / ಪಂಗಡದವರಿಗೆ 2 ಲಕ್ಷ ಹೆಚ್ಚಿಸಿದೆ.
Subscribe to Updates
Get the latest creative news from FooBar about art, design and business.