* ʻಜಿ 20ʼ ಚರ್ಚೆಗಳಲ್ಲಿ ಲಿಂಗ ಸಂಬಂಧಿತ ವಿಚಾರಗಳನ್ನು ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ಸಂಬಂಧ ʻಜಿ 20ʼ ನಾಯಕರ ಘೋಷಣೆಗಳನ್ನು ನೀತಿಗಳು ಮತ್ತು ಬದ್ಧತೆಗಳಾಗಿ ಪರಿವರ್ತಿಸುವುದು ಮುಖ್ಯ ಉದ್ದೇಶವಾಗಿದ್ದು, ಡಬ್ಲ್ಯು 20ʼ(ಮಹಿಳಾ 20) – ಇದು ʻಜಿ 20ʼ ಅಡಿಯಲ್ಲಿ ಅಧಿಕೃತ ಕಾರ್ಯನಿರತ ಮಹಿಳಾ ಪಡೆಯಾಗಿದ್ದು, 2015ರಲ್ಲಿ ಟರ್ಕಿಯ ಅಂಕಾರಾದಲ್ಲಿ ಪ್ರಾರಂಭಿಸಲಾಯಿತು.
* 12 ಡಿಸೆಂಬರ್ 2022 ರಂದು ಭಾರತವು ಇಂಡೋನೇಷ್ಯಾದಿಂದ ʻಡಬ್ಲ್ಯು 20ʼ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು. ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ʻಡಬ್ಲ್ಯು 20ʼ, “ಮಹಿಳಾ ನೇತೃತ್ವದ ಅಭಿವೃದ್ಧಿ” ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಗಮನ ಹರಿಸಿದೆ. ಈ ಗುಂಪು G20 ರಾಷ್ಟ್ರಗಳಿಂದ ಬರುವ 20 ಮಹಿಳಾ ನಾಯಕರನ್ನು ಹೊಂದಿರುತ್ತದೆ
* 2023ರ ಫೆಬ್ರವರಿ 27-28ರಂದು `ಡಬ್ಲ್ಯೂ 20’ ಉದ್ಘಾಟನಾ ಅಧಿವೇಶನವು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆಯಲಿದೆ. ಇದರ ನಂತರ ಏಪ್ರಿಲ್ 13-14ರಂದು ರಾಜಸ್ಥಾನದ ಜೈಪುರದಲ್ಲಿ ಇತರ ಎರಡು ಡಬ್ಲ್ಯು 20 ಅಂತರರಾಷ್ಟ್ರೀಯ ಕೂಟಗಳು ನಡೆಯಲಿವೆ. ಜೂನ್ 15-16 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ʻಡಬ್ಲ್ಯು 20ʼ ಶೃಂಗಸಭೆ ನಡೆಯಲಿವೆ.
Subscribe to Updates
Get the latest creative news from FooBar about art, design and business.
Previous Articleತೆಲಂಗಾಣದ ಸಿಂಗರೇಣಿಯಲ್ಲಿ ಮೊದಲ ಉಷ್ಣ ವಿದ್ಯುತ್ ಸ್ಥಾವರ