ಭಾರತೀಯ ಸೇನೆಯ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ, ಮೊದಲು ಆನ್ ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ನಂತರ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಆನ್ ಲೈನ್ ನೋಂದಣಿ ಈಗಾಗಲೇ ಆರಂಭವಾಗಿದ್ದು 10ನೇ ತರಗತಿ ಅಂಕಪಟ್ಟಿ ಬಳಸಿ ಮಾರ್ಚ 15ರೊಳಗಾಗಿ ಹೆಸರು ನೋಂದಾಯಿಸಿ ಕೊಳ್ಳಬೇಕು.
ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ 500/- ನಿಗದಿಪಡಿಸಲಾಗಿದೆ ಇದರಲ್ಲಿ ರೂ 250/- ನ್ನು ಸೇನೆಯೇ ಪಾವತಿಸಲಿದೆ, ಹಾಗಾಗಿ ಅಭ್ಯರ್ಥಿಗಳು ಕೇವಲ ರೂ 250/- ನ್ನು ಮಾತ್ರ ಪಾವತಿಸಬೇಕಾಗುತ್ತದೆ